December 22, 2024

Bhavana Tv

Its Your Channel

ಹೊಳೆಆಲೂರ ಗ್ರಾಮದ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ

ಶುಕ್ರವಾರ ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾದ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷವಾಗಿ ಜನರಲ್ಲಿ ಮೂಢನಂಬಿಕೆ ಹೋಗಲಾಡಿಸಲು ಯುವ ಮೋರ್ಚಾ ಅಧ್ಯಕ್ಷರು ಶರಣು ಬರಶೆಟ್ಟಿ ಮಾತನಾಡಿದರು ಹೊಳೆಆಲೂರ ಗ್ರಾಮದ “ರುದ್ರಭೂಮಿ”(ಸ್ಮಶಾನ)ಯನ್ನು ಸ್ವಚ್ಚತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಪ್ರಧಾನ ಕಾರ್ಯದರ್ಶಿವೀರಸಂಗಯ್ಯಾ ಮೂಕಾಸಿ, ಗದಗ ಜಿಲ್ಲಾ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಶೋಕ ಹೆಬ್ಬಳ್ಳಿ, ಗಿರೀಶಗೌಡ ಚನ್ನಪ್ಪಗೌಡರ, ಹೊಳೆಮಣ್ಣೂರ ಗ್ರಾ.ಪಂ.ಅಧ್ಯಕ್ಷರಾದ ಲಿಂಗಬಸು ಅಂಗಡಿ, ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣು ಬರಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಸೋಮಣಕಟ್ಟಿ, ಉಮೇಶ ಬೆಳವಣಕಿ, ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ, ಹೊಳೆಆಲೂರ ಮಂಡಲ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷರಾದ ಮಂಜು ಚುಲಕಿ, ಮಂಡಲ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮುದಿಯಪ್ಪ ದಾನಿ, ದಾದಾಫೀರ್ ಮುಲ್ಲಾ, ಶಿವಾನಂದ ಬಿಳಗಿ, ಬಸು ನಾಯಕರ್, ವಿರೂಪಾಕ್ಷ ಕಸವಣ್ಣರ, ಮುರ್ತುಜಾ ಗೌಂಡಿ, ಈರಣ್ಣ ಬೆಲಹಾರ್, ಯುವ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು

.ವರದಿ ವೀರಣ್ಣ ಸಂಗಳದ

error: