ರೋಣ: ಇಂದು ರೋಣ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಇಟಗಿ ಗ್ರಾಮದಲ್ಲಿ ಮೋದಿಜೀಯವರಿಗೆ ಪತ್ರ ಬರೆಯುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಈ ಸದಂರ್ಭದಲ್ಲಿ ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾದ ಉಪಾಧ್ಯಕ್ಷರಾದ
ಈಶಪ್ಪ ಹಿರೆಮನಿ, ಬಿಜೆಪಿ ಜಿಲ್ಲಾ ಅದ್ಯಕ್ಷರಾದ ಪಡಿಯಪ್ಪ ಪೂಜಾರ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಉಮೇಶ ಮಲ್ಲಾಪೂರ, ಬಿಜೆಪಿ ಎಸ್ ಸಿ ಮೋರ್ಚಾ ರೋಣ ಮಂಡಲ ಅಧ್ಯಕ್ಷರಾದ ಮಲ್ಲು ಮಾದರ, ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ಪರಸು ಮಾದರ, ಇಟಗಿ ಗ್ರಾಮದ ಪಕ್ಷದ ಹಿರಿಯರಾದ ಸಂಗನಗೌಡ ಮಾಲಿಪಾಟೀಲ್, ಮುರಳಿ ಹಜಾರೆ, ಈರಣ್ಣ ಯರಗೇರಿ, ಗ್ರಾ ಪಂ ಸದಸ್ಯರಾದ ಎಂ ಎಸ್ ದೇಸಾಯಿ ಹಿರೇಮಠ, ಬಸವರಾಜ ಕೊಮಾರ ಸೊಸೈಟಿ ಅಧ್ಯಕ್ಷರಾದ ಶರಣಯ್ಯ ಹಿರೆಮಠ ಹನಮಂತಪ್ಪ ಹೊಸಳ್ಳಿ ಮಲ್ಲು ಕುರಿ ಮಹೇಶ ಗುಡೂರ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ