December 22, 2024

Bhavana Tv

Its Your Channel

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸಮಾರಂಭ

ರೋಣ ತಾಲೂಕಿನ ರಾಜ್ಯ ಮಟ್ಟದಲ್ಲಿ ಕ್ರೀಡಾ ಕೂಟದಲಿ ಭಾಗವಹಿಸಿದ ಸರಕಾರಿ ನೌಕರರಿಗೆ ಸನ್ಮಾನ ಸಮಾರಂಭವನ್ನು ನೌಕರ ಸಂಘದ ಅಧ್ಯಕ್ಷ ಜಗದೀಶ ಮಡಿವಾಳರ ನಾಯಕತ್ವದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗಾಯತ್ರಿ ಸಜ್ಜನರು ಮುಖ್ಯ ಅಥಿತಿಯಾಗಿ. ಆಗಮಿಸಿದರು
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವಾ ಡಿ ಗಾಣಿಗೇರ ಕಾರ್ಯಕ್ರಮನ್ನು ಅಚ್ಚುಕಟ್ಟಾಗಿ ನಡೆಸಿಕೂಟ್ಟರು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ರೋಣ ತಾಲೂಕಿನ ಹನ್ನೊಂದು ಜನ ನೌಕರರಿಗೆ ಸರಕಾರಿ ನೌಕರ ಸಂಘದ ಅಧ್ಯಕ್ಷ ಜಗದೀಶ ಮಡಿವಾಳರ ಪ್ರಶಸ್ತಿ ಪ್ರಮಾಣ ಪತ್ರ ಹಾಗು ಬೆಳ್ಳಿ ಶಿಲ್ಡನ್ನು ವಿತರಣಿ ಮಾಡಿ ಮೆಚುಗೆ ವ್ಯಕ್ತ ಪಡಿಸಿದ್ದರು
ಪ್ರಮಾಣ ಪತ್ರ ಹಾಗೂ ಬೆಳ್ಳಿ ಶಿಲ್ಡ ಪಡೆದವರು :-ವಾ ಡಿ ಗಾಣಿಗೇರ ಪಿ ಎಲ್ ಬ್ಯಾಳಿ. ಜಾದಕನ್ನವರ ಎಂ ಬಿ ಕೆಂಚನಗೌಡರ, ಬಿ ಸಿ ಬ್ಯಾಳಿ ಎಂ ಎಚ್ ಮಡಿವಾಳ, ಯು ಎಸ್ ಬ್ಯಾಳಿ, ಎಸ್ ಜಿ ದಾನಪ್ಪಗೌಡರ, ಎಂ ಬಿ ಮಾದರ, ಬಿ ಎಸ್ ಹಿರೇಮಠ, ವಿ ಆರ್ ಸಂಗಳದ ಎಸ್ ಜಿ ದಾನಪ್ಪ ಗೌಡರ ಕಾರ್ಯದರ್ಶಿ ಗಳು ಕಾರ್ಯಕ್ರಮದ ನಿರೂಪಣೆ ಮಾಡಿದ್ದರು

ವರದಿ ವೀರಣ್ಣ ಸಂಗಳದ

error: