December 22, 2024

Bhavana Tv

Its Your Channel

ರೋಣದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ

ರೋಣ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಆಟೋ ಚಾಲಕರು ಮಾಲಕರ ಸಂಘದಿAದ ಅರವತ್ತಾರನೆಯ ಕನ್ನಡ ರಾಜ್ಯೋತ್ಸವ ಸಡಗರ ಸಂಭ್ರಮದಿAದ ಆಚರಿಸಲಾಯಿತು ..

ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ಮಾಡಿದರು ಭುವನೇಶ್ವರಿ ತಾಯಿಯ ಫೋಟೋಗೆ ಪುಷ್ಪಾರ್ಚನೆ ಮಾಡಿ ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ಶ್ರದ್ಧಾ ಭಕ್ತಿಯಿಂದ ಹಾಡಿದರು,

ಕನ್ನಡಿಗರು ಕನ್ನಡ ನಾಡುನುಡಿ ಹಾಗೂ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ತಾಯಿ ಭಾಷೆಯ ಬಗ್ಗೆ ವಿಶೇಷವಾಗಿ ಪ್ರೀತಿಯನ್ನು ಬೆಳೆಸಿಕೊಂಡು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಭೀಮಪ್ಪ ರಡ್ಡೇರ ಶೇಖಪ್ಪ ಜಕ್ಕನಗೌಡ್ರ ರವಿ ಕೊಪ್ಪದ ಬಸವರಾಜ ನಿಲಗಾರ ಕುಮಾರ ಗಡಿಗಿ ಉಮೇಶ್ ಗೌಡ ರಕ್ಷಣಾ ವೇದಿಕೆಯ ಎಲ್ಲ ಪಾಧಿಕಾರಿಗಳು ಮತ್ತು ಆಟೋ ಚಾಲಕರು ಮಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ ವೀರಣ್ಣ ಸಂಗಳದ ರೋಣ

error: