December 22, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ, ವಿವೇಕಾನಂದ ಗೌಡ ಪಾಟೀಲ್ ರವರಿಂದ ಪತ್ರಿಕಾಗೋಷ್ಠಿ

ರೋಣ: ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಹಿರೇಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಪ್ರಚಾರ ನಿಮಿತ್ತವಾಗಿ ಅಭ್ಯರ್ಥಿಯಾದ ವಿವೇಕಾನಂದ ಗೌಡ ಪಾಟೀಲ್ ರವರು ಪತ್ರಿಕಾಗೋಷ್ಠಿಯನ್ನು ನೆರವೇರಿಸಿದರು
ಅದಕ್ಕೆ ಗ್ರಾಮದ ಸಾಹಿತ್ಯ ಪರಿಷತ್ತಿನ ಸದಸ್ಯರ ಮನೆ ಭೇಟಿ ಮಾಡಿ ಅವರಿಗೆ ಪ್ರತಿಯೊಬ್ಬರೂ ಎರಡು ಮತದಾನ ಮಾಡೋದಿದೆ ಒಂದು ರಾಜ್ಯದ ಅಭ್ಯರ್ಥಿ ಮತ್ತೊಂದು ಜಿಲ್ಲಾ ಅಭ್ಯರ್ಥಿಗೆ ಮತ ಹಾಕಲು ಮನವರಿಕೆ ಮಾಡಬೇಕೆಂದು ತಿಳಿಸಿದರು

ಈ ಸಂದರ್ಭದಲ್ಲಿ ಶಶಿಧರ್ ಗೌಡ ಮಾತನಾಡಿ ವಿವೇಕಾನಂದ ಗೌಡ ಪಾಟೀಲ್ ಅವರು ಬೆಂಬಲಿಸಿ ಅವರಿಗೆ ಅಮೂಲ್ಯವಾದ ಮತವನ್ನು ನೀಡಿ ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿನು ಉದ್ದೇಶಿಸಿ ಇದೊಂದು ಸಾಹಿತ್ಯ ಪರಿಷತ್ತಿನ ವಿಷಯದಲ್ಲಿ ಯಾವುದೇ ಪಕ್ಷ ಹಾಗೂ ಜಾತಿ ಪಂಗಡಗಳನ್ನು ತರಬಾರದು ಎಂದು ಶಶಿಧರ್ ಗೌಡ್ರು ಹೇಳಿದರು

ಈ ಸಂದರ್ಭದಲ್ಲಿ ಎಂಎಸ್ ಧಡೇಸೂರು ಮಠ, ಸಂಕನಗೌಡರ್, ಡಾ ಗೌರಿ ವೈದ್ಯಾಧಿಕಾರಿಗಳು ಕೆಎಸ್ ಕಳಕೊಂಡ, ಶಿವಪ್ಪ ಕುರಿ, ಡಿಎಸ್ ತಳವಾರ್, ಡಿಎಚ್ ಮಲ್ಲೇಶ್ ಅಧ್ಯಕ್ಷತೆ ಅಶೋಕ್ ಬೇವಿನಕಟ್ಟಿ, ಶಂಕರ್ ಹೂಗಾರ್, ಆರೆಸಸ್ ನರೇಗಲ್, ಮಲ್ಲೇಶ್ ಗಂಗನ ಗೊಂಡ,

ವರದಿ ವೀರಣ್ಣ ಸಂಗಳದ

error: