ರೋಣ ನಗರದಲ್ಲಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನಕ ಜಯಂತಿಯನ್ನು ಆಚರಿಸಲಾಯಿತು.
ಈ ಸಂರ‍್ಭದಲ್ಲಿ ಸುನಿತಾ ಗುಡಿಸಾಗರ, ಶೋಭಾ ಸಂಗನಾಳ, ಅಂಬಿಕಾ ತೋಗುಣಶಿ, ರಾಜೇಶ್ವರಿ, ತೋಟದರೇಣವ್ವ ಕಂಪ್ಲಿ, ಸುನಂದಾ ಅಬ್ಬಿಗೇರಿಅಕ್ಷತಾ ಮಾಲಗಿತ್ತಿ. ಬಸವರಾಜ ಜಗ್ಗಲ್ ಬಸವರಾಜ ತೋಗುಣಸಿ ಅವರು.ಅಶೋಕ್ ಕೊಪ್ಪದ.ಸುಜಾತಾ ಬಿಸಾಟಿ ಮಲ್ಲೇಶ್ ಜಗ್ಗಲ್ ಶಿವಯೋಗಿ ಪರ ಸಣ್ಣವರ.ಶರಣಪ್ಪ ಕುರಿಯವರ , ಕುಮಾರ ಸಂಗನಾಳ. ಎನ್ನ.ಐ. ಅಡವೆಣಿಯವರ. ರಮೇಶ್ ಬಿ ಕೊಪ್ಪದ್. ಶರಣಪ್ಪ ಐಹೊಳೆ ಬಸವರಾಜ್ ಎರಗೊಪ್ಪ. ಮಹೇಶ್ ಕೇಸರಿ ಶರಣಪ್ಪ ಹತ್ತಿ ಕಟ್ಟಿ ಹಾಗೂ ಸಮಾಜದ ಗುರುಹಿರಿಯರು ಹಾಗೂ ಯುವಕರು ಈ ಸಂರ‍್ಭದಲ್ಲಿ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ!! ಕರ‍್ತನೆ ಹಾಡಿದರು
ತಾಲೂಕ ಅಧ್ಯಕ್ಷರಾದ ಬಸವರಾಜ್ ಜಗ್ಗಲ ಮಾತನಾಡಿ ಕರ‍್ತನೆಗಳ ಮೂಲಕ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದ ಕರ‍್ತನ ಸಾಹಿತ್ಯದ ಅದಮ್ಯ ಚೇತನ, ದಾಸ ಶ್ರೇಷ್ಠ ಕನಕದಾಸ ಜಯಂತಿಯ ಹರ‍್ದಿಕ ಶುಭಾಶಯಗಳು ತಳಿಸಿದರು
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ