December 22, 2024

Bhavana Tv

Its Your Channel

ರಾಜೀವ್ ಗಾಂಧೀ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರೋಣ: ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ರೋಣದಲ್ಲಿ ನೆರೆವೇರಿಸಲಾಯಿತು ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಇತಂಹ ಯೋಜನೆಯನ್ನುಪಾಟೀಲ್ ಮನೆತನದವರು ಹಾಕಿಕೊಂಡಿದ್ದು ತುಂಬಾ ಸಂತೋಷ್ ವೇನಿಸುತ್ತದೆ ಎಂದು ರಮೇಶ್ ರವರು ತಿಳಿಸಿದರು.

ರಾಜೀವ್ ಗಾಂಧೀ ಶಿಕ್ಷಣ.ಸಂಸ್ಥೆಯ ಶ್ರೀ ಗುರೂಪಾದೇಶ್ವರ ಕೈಗಾರಿಕಾ.ತರಬೇತಿ ಸಂಸ್ಥೆ.(ಐ ಟಿ ಐ ).ರೋಣ, ರೋಣ ಮಾಜಿ ಶಾಸಕರು ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಜಿ ಎಸ್ .ಪಾಟೀಲ್ ಮಾತನಾಡಿ. ಈ ಸಂಸ್ಥೆ ಬೆಳೆಯಲು ಶ್ರೀ ಗುರುಪಾದ ಮಹಾ ಸ್ವಾಮೀಜಿಯವರ ಆಶೀರ್ವಾದ ಸದಾ ಇರಲಿ ಹಾಗೂ ಐ ಟಿ ಐ ಕಾಲೇಜು ತೆರೆಯುವಲ್ಲಿ ಯಶಸ್ಸು ಕೊಟ್ಟಂತ ಸಿಬ್ಬಂದಿಗಳಿಗೆ ಹಾಗೂ ನನ್ನ ಅಣ್ಣ ತಮ್ಮಂದಿರು ಇದಕ್ಕೆ ತುಂಬಾ ಸಹಕಾರ ನೀಡಿದ್ದಕ್ಕೆ ಅಭಿನಂದಿಸಿದರು.ಈ ಕಾರ್ಯಕ್ರಮ ಯಶಸ್ಸು ಮಾಡಿದ್ದಕ್ಕೆ ತಮ್ಮೆಲ್ಲರಿಗೂ ಅಭಿನಂದನೆ ಎಂದುತಿಳಿಸಿದರು.

ಅದೇ ರೀತಿಸಂಸ್ಥೆಯ ಆರ್ ಎಸ್.ಪಾಟೀಲ ಮಾತನಾಡಿ ರೋಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನಡೆಸಲು ಹಾಗೂ ಬಡ ಮಕ್ಕಳಿಗೆ ಜೀವನ ನಡೆಸಲು ತುಂಬಾ ಅನುಕೂಲ ಮಾಡುವ ನಿಟ್ಟಿನಲ್ಲಿ ಜಿ ಎಸ್ ಪಾಟೀಲ್ ರವರ ಕಾರ್ಯ ತುಂಬಾ ಶ್ಲಾಘನಿಯ ಎಂದರು.

ಈ ಸಂದರ್ಭದಲ್ಲಿ ಹರ ಚರಮಠದಿಸರು. ಹಾಗೂ ಆಯ್ ಎಸ್ ಪಾಟೀಲ್. ಆರ್ ಎಸ್ .ಪಾಟೀಲ, ಎಸ್ ಪಾಟೀಲ, ಅಕ್ಷಯ ಆ.ಪಾಟೀಲ ಗುಡಿಸಾಗರ ವಕೀಲರು, ಡಾ ಧಣ್ಣೂರ ಹಾಗೂ ವೇದಿಕೆ ಮೇಲೆ ಪ್ರಿನ್ಸಿಪಾಲ ಸಂಸ್ಥೆ ಸಿಬ್ಬಂದಿಗಳು ಡಾ ಕೊಟ್ಟೂರಶೆಟ್ಟರ್.ವಿ ಬಿ.ಸೋಮನಕಟ್ಟಿ, ಸಂಜಯ್ ದೊಡ್ಡಮನಿ, ಪುರಸಭೆ ಅಧ್ಯಕ್ಷರು ವಿದ್ಯಾ ದೊಡ್ಡಮನಿ, ಊರಿನ ಗುರು ಹಿರಿಯರು ಇನ್ನು ಅನೇಕರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದರೋಣ

error: