December 22, 2024

Bhavana Tv

Its Your Channel

ಶ್ರೀ ಮಾತಾ ಏರಿಸಿಗಮ್ಮ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವ

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ಆದಿ ದೇವತೆಯಾದ ಆದಿಪರಾಶಕ್ತಿ ಶ್ರೀ ಮಾತಾ ಏರಿಸಿಗಮ್ಮ.ಕಾರ್ತಿಕ ಮಹೋತ್ಸವವನ್ನು ವಿಜೃಂಭಣೆಯಿoದ ಸಕಲ ಸದ್ಭಕ್ತರ ಯೊಂದಿಗೆ ನೆರವೇರಿಸಲಾಯಿತು
ಕಾರ್ಯಕ್ರಮದಲ್ಲಿ ಗದಗ ತಾಲೂಕು ರೋಣ ಮುಂಡರಗಿ ಕುಷ್ಟಗಿ ಯಲಬುರ್ಗಾ ನವಲಗುಂದ ಬಾದಾಮಿ, ಕೊಪ್ಪಳ .ಎಲ್ಲ ತಾಲೂಕಿನ ಗ್ರಾಮಗಳ ಭಕ್ತಾದಿಗಳು ಶ್ರೀಮಾತೆಯ ದರ್ಶನವನ್ನು ಪಡೆದರು.
ಈ ಸಂದರ್ಭದಲ್ಲಿ ಮಂಜುನಾಥ ಗದಗ.ಶಿವನಗೌಡ ಪೊಲೀಸ್ ಪಾಟೀಲ.ಐ ಎಸ ಶೀಲವಂತರ, ಶ್ರೀಶೈಲ ಇಟಗಿ, ಶಂಕ್ರಯ್ಯ ಹಿರೇಮಠ, ಸಂಗಣ್ಣ ದಂಡಿನ.ಬಿ ಬಿ. ಪರೆಡ್ಡಿ, ಈರಣ್ಣ ಸಿಲವಂತರ್, ಬಿ.ಕೆ.ಗೇದಿರಿಗೇರಿ.
ಈಶಪ್ಪ ಇಟಗಿ, ಸಂಗಣ್ಣ ಬಸಯ್ಯ, ಎಂ ಎಮ್.ನರೇಗಲ, ಹಾಗೂ ಸವಡಿ ಗ್ರಾಮದ ಗುರುಹಿರಿಯರು.ಹಾಗೂ ಯುವಕರು ಸಕಲಸದ್ಭಕ್ತರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: