December 22, 2024

Bhavana Tv

Its Your Channel

ಪರಮಪೂಜ್ಯ ಗುಡಿಸಾಗರ ಸಾದು ಅಜ್ಜನವರ ಮಠದಲ್ಲಿ ಕಾರ್ತಿಕೋತ್ಸವ

ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಪರಮಪೂಜ್ಯ ಗುಡಿಸಾಗರ ಸಾದು ಅಜ್ಜನವರ ಮಠದಲ್ಲಿ ಕಾರ್ತಿಕೋತ್ಸವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಠದ ಶ್ರೀಗಳು ಹಾಗೂ ಪ್ರತಿಷ್ಠಿತ ಗಣ್ಯ
ವ್ಯಾಪಾರಸ್ಥರಾದ ಶಿವಣ್ಣ ಬೂದಿಹಾಳ, ವಿಶ್ವನಾಥ ಜಿಡ್ಡಿ ಬಾಗಿಲ, ಯಂಕಣ್ಣ ಬಂಗಾರಿ, ಹಾಗೂ ಪರಪ್ಪ, ಮತ್ತು ಮಾಜಿ ಪುರಸಭೆ ಸದಸ್ಯರಾದ ಕೊ ಳ್ಳೆಯವರು, ಬಸವರಾಜ ಹೊಸಳ್ಳಿ ರೋಣ ನಗರದ ಗುರುಹಿರಿಯರು. ಸಾಧು ಮಠದ ಕಮಿಟಿಯವರು, ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: