ಗದಗ ಜಿಲ್ಲೆಯ ರೋಣ ತಾಲೂಕಿನ ಡ.ಸ ಹಡಗಲಿ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುಜಮಾಗಡಿ ಮತ್ತು ಹಡಗಲಿ ಗ್ರಾಮದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಕುರಿತು ಹಾಗೂ ಮೂಲಸೌಕರ್ಯ ಇತರ ಸ್ವಉದ್ಯೋಗ ಮಾಡಲು ಸಾಲ ನೀಡುವ ಕುರಿತು ಎಸ್ ಬಿ ಐ ಮ್ಯಾನೇಜರ್ ಶ್ರೀಮಾಂತೇಶ ರವರು ಸದಸ್ಯರಿಗೆ ಮಾಹಿತಿ ನೀಡಿದರು.
ಶಿವಾನಂದ ಮಾತನಾಡಿ ಗ್ರಾಮದಲ್ಲಿ ೫೮ ಸ್ವಸಹಾಯ ಸಂಘಗಳಿದ್ದು ಸಾಲ ಪಡೆದು ಒಳ್ಳೆಯ ಅಭಿವೃದ್ಧಿಯಾಗಲು ಮಾಹಿತಿ ನೀಡಿದರು
ಅದೇ ರೀತಿ ಸುನಿಲ್ ಮಾತನಾಡಿ ಗ್ರಾಮಗಳಲ್ಲಿ ಮಹಿಳೆಯರು ಸ್ವ ಉದ್ಯೋಗಕ್ಕಾಗಿ ಮುಂದೆ ಬರಬೇಕು ಕುಟುಂಬದ ಏಳಿಗೆಗೆ ನಿಮ್ಮ ಸಂಘ ಅವಶ್ಯವಿದೆ ಅದೇ ರೀತಿಯ ಸಾಲ ಕೂಡ ಪ್ರತಿ ಸದಸ್ಯರಿಗೆ ಮುಟ್ಟುವಂತೆ ನಮ್ಮ ಬ್ಯಾಂಕ್ ಸೇವೆ ಮಾಡುತ್ತಿದೆ ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ಶಿವಾನಂದ್ ವೈಶವಿ. ಸುನಿಲ್ ಐವಳ್ಳಿ. ಹಾಗೂ ಮಾಂತೇಶ್ ಸರ್. ದ.ಸ ಹಡಗಲಿ ಗ್ರಾಮದ. ಸ್ವಸಹಾಯ ಸಂಘದ. ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ