December 22, 2024

Bhavana Tv

Its Your Channel

ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ

ರೋಣ: ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ವಾರ್ಡ್ ನಂಬರ್ ೨೩ ಹಾಗೂ ವಾರ್ಡ್ ನಂಬರ್ ೭ ರಲ್ಲಿ ಸದಸ್ಯತ್ವ ಅಭಿಯಾನ ವನ್ನು ನೆರವೇರಿಸಿದರು .

ಕಾಂಗ್ರೆಸ್ ಪಕ್ಷ ಬಲಪಡಿಸಲು ವಾರ್ಡ್ ಪ್ರಕಾರ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು ಭಾಗವಹಿಸಿದ್ದು ತಮ್ಮ ಆತ್ಮಸಂತೋಷದಿAದ ಕಾಂಗ್ರೆಸ್ ಪಕ್ಷವನ್ನು ನೊಂದಾಯಿತ ರಾಗಿರುತ್ತಾರೆ

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಜಿಎಸ್ ಪಾಟೀಲ್, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಐ ಎಸ್ ಪಾಟೀಲ್, ಆರ್ ಬಿ ತಿಮ್ಮಾಪುರ, ವಿ ಬಿ ಸೋಮನಕಟ್ಟಿ ಮಠ, ಸಂಜಯ ದೊಡ್ಡಮನಿ, ಪುರಸಭೆ ಅಧ್ಯಕ್ಷರಾದ ವಿದ್ಯಾ ಎಸ ದೊಡ್ಡಮನಿ,ಕಾಂಗ್ರೆಸ್ ಪಕ್ಷದ ಸದಸ್ಯರು. ಯುವಕ-ಯುವತಿಯರು ಹಾಗೂ ಮರಿಗೌಡ. ಹಾಗೂ ಅನೇಕ ಗಣ್ಯ ಮಾನ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: