December 22, 2024

Bhavana Tv

Its Your Channel

ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕ್ರಿಕೆಟ್ ಮತ್ತು ಅಟ್ಲೆಟಿಕ್ ಪಂದ್ಯಾವಳಿ

ರೋಣ: ಜಯ ಗುರುದೇವ ವಿಕಲಚೇತನರ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸಿಬಟ್ಸ್ ರೋಣ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕ್ರಿಕೆಟ್ ಮತ್ತು ಅಟ್ಲೆಟಿಕ್ ಪಂದ್ಯಾವಳಿ ದಿನಾಂಕ ೧೬- ೧೨ -೨೦೨೧ ರಿಂದ೧೮-೧೨-೨೦೨೧ ಮೂರು ದಿನಗಳ ಕಾಲ ನಡೆಯುತ್ತದೆ ಹಾಗೂ ಸೇವಾ ಜನನಿ ಫೌಂಡೇಶನ್ ಹಾಗೂ ಜೈಗುರುದೇವ ಅಂಗವಿಕಲರ ಚಾರಿಟೇಬಲ್ ಟ್ರಸ್ಟ್ ರೋಣ ಇವರ ಸಂಯುಕ್ತ ದೊಂದಿಗೆ ಕೃತಕ ಕೈ ಕಾಲು ಜೋಡಣೆ ಶಿಬಿರ ಪ್ರಾರಂಭವನ್ನು ನಡೆಸಲಾಗಿದೆ.

ದ್ರೋಣಾಚಾರ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದು ಈರಣ್ಣ. ಗದಗಿನ ಬಸವರಾಜ ಚೊಳಚಗುಡ್ಡ. ಅಣ್ಣಪ್ಪ ನವಲಗುಂದ. ಗಂಗಯ್ಯ ಗುಮ್ಮತಿ, ಮುತ್ತಣ್ಣ ಕಿರಸುರ್, ಅನಿಲ್ ನವಲಗುಂದ ರಜಾಕ ತರಪದಾರ,ನಾಗಪ್ಪ ಗಡಿಗಿ, ಇಕ್ಬಾಲ್ ಎಲಿಗಾರ್, ಪ್ರಕಾಶ್ ಹೊನವಾಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ವರದಿ ವೀರಣ್ಣ ಸಂಗಳದ ರೋಣ

error: