December 22, 2024

Bhavana Tv

Its Your Channel

ರೋಣ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕರವೇ ಪದಾಧಿಕಾರಿಗಳ ಆಯ್ಕೆ

ರೋಣ:-ನಗರದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರ ಮತ್ತು ವಿದ್ಯಾರ್ಥಿ ಘಟಕದ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಎಂ.ಎ, ಕುರ್ತಕೋಟಿ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರವಿಚಿಂತಾಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸುರೆಡ್ಡಿ, ತಾಲೂಕು ಅಧ್ಯಕ್ಷ ಮೈನುದ್ದಿನ್ ಎಚ್. ನದಾಫ, ದೀಪಾ ಚಿತ್ರಗಾರ, ಯಶವಂತ, ಸಮೀರ ಜೈನಾಪುರ, ನಗರದ ಅಧ್ಯಕ್ಷ ಮುನ್ನಾ ಕೊಪ್ಪಳ, ಇಬ್ರಾಹಿಂ ಯಲಿಗಾರ, ಮಲ್ಲಪ್ಪ ಚಲವಾದಿ, ಹುಸೇನ್ ದೊಡ್ಡಮನಿ, ಮಧುಮತಿ, ಉಪಾಧ್ಯಕ್ಷೆ ಜೈತುನಬಿ ಎಚ್. ಮುಲ್ಲಾ, ರಿಯಾಜ್ ಕೊಣ್ಣೂರ, ರಫೀಕ್ ಓಲಿ, ವಿನೋದ್ ಹೂಗಾರ್, ಯಲ್ಲಪ್ಪ ಹೂಗಾರ, ಪ್ರವೀಣ ಮಾದರ, ಆರ್. ನಾಲಬಂದ, ಸರೋಜಾ ಕೊಳ್ಳೂರ, ಲಕ್ಷ್ಮೀ ಕುಲಕರ್ಣಿ, ಸಾವಿತ್ರಿ ಗಡಗಿ, ಮಂಜುಳಾ ಅರಮನಿ, ಗೌರವ ಹಡಪದ, ಸಾವಿತ್ರಿ ಕರಡಿ, ಪ್ರೇಮಾ ಇಟಿ, ಎಂ. ಎಂ. ನದಾಫ್, ಕಾರ್ಯಕರ್ತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: