ರೋಣ :- ಭಾರತೀಯ ಜನತಾ ಪಾರ್ಟಿ ಹೊಳೆಆಲೂರ ಮಂಡಲದ ವತಿಯಿಂದ ಕಾಂಗ್ರೇಸ್ ಪಕ್ಷದ ವಿರುದ್ಧ ಪ್ರತಿಭಟನಾ ಮೆರವಣಿಗೆ ಜರುಗಿತು.
ಈ ಪ್ರತಿಭಟನೆಯಲ್ಲಿ ನರಗುಂದ ಮತಕ್ಷೇತ್ರದ ಯುವ ಧುರೀಣರಾದ ಉಮೇಶಗೌಡ ಸಿ ಪಾಟೀಲ ಭಾಗವಹಿಸಿ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಜನ ವಿರೋಧಿ ನೀತಿ, ಸದನದಲ್ಲಿನ ಗೂಂಡಾ ವರ್ತನೆ ಹಾಗೂ ಜನವಿರೋಧಿ ನಿಲುವುಗಳನ್ನು ವಿರೋಧಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಶರಣು ಚಲವಾದಿ, ಬಸವಂತಪ್ಪ ತಳವಾರ, ಸೋಮು ಹುಡೇದ, ಜಗದೀಶ ಬ್ಯಾಡಗಿ, ಅಶೋಕ ಹೆಬ್ಬಳ್ಳಿ, ಕೆ ಸಿ ಪಾಟೀಲ, ಶಿವಕುಮಾರ ಶೀಲವಂತ, ಲಿಂಗರಾಜ ಪಾಟೀಲ, ರಾಮನಗೌಡ ಪಾಟೀಲ, ಸೋಮನಗೌಡ ಹುಡೇದಮನಿ, ಶಶಿಧರ್ ಪಾಟೀಲ, ಅಡಿವೆಪ್ಪ ಮೇಟಿ, ಉಮೇಶ ಬೆಳವಣಿಕಿ, ರಾಮನಗೌಡ, ಸೋಮನಕಟ್ಟಿ, ಪಕ್ಷದ ಹಿರಿಯರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ