December 21, 2024

Bhavana Tv

Its Your Channel

ಮಾತೋಶ್ರೀ ಬಸಮ್ಮ ಎಸ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ

ರೋಣ ಮಾತೋಶ್ರೀ ಬಸಮ್ಮ ಎಸ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ.ಬೇವಿನಮರದ ಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು .ಮನುಷ್ಯ ಸದೃಡವಾಗಿರಲು ಕ್ರೀಡೆ ಬಹುಮುಖ್ಯ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಎಂ.ಎ. ಇಟಗಿ ಕ್ರೀಡಾ ದ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿ ಬಿ ಸೋಮನಕಟ್ಟಿಮಠ, ವಿ ಬಿ ವಾರದ, ಎಸ ಬಿ ಬಂಟನೂರ, ಇಸೂಪ್ ಇಟಗಿ, ಬಿ ಜಿ ಹೊಸಲ್ಲಿ, ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: