ರೋಣ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿವಿಧೋದ್ದೇಶಗಳ – ಸಂಸ್ಥೆಯಿAದ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖಂಡರಾದ ಸಂಯುಕ್ತಾ ಕೆ.ಬಂಡಿ ಮಾತನಾಡಿ, ಮಹಿಳೆಯರಿಗೆ ಪುರಾತನ ಕಾಲದಿಂದಲೂ ವಿಶಿಷ್ಟ ಸ್ಥಾನಮಾನವಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಹೆಂಡತಿಯಾಗಿ ಮಗಳಾಗಿ ಅತ್ಯಂತ ಮಹತ್ವ ಪಾತ್ರ ವಹಿಸುತ್ತಾಳೆ ಎಂದರು.
ಪಿಎಸ್‌ಐ ಸವಿತಾ ಚಲವಾದಿ ಅವರನ್ನು ಸನ್ಮಾನಿಸಲಾಯಿತು. ಕೊತಬಾಳ ಕಲಾ ತಂಡದವರ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಜನರ ಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ಚಿಕ್ಕೊಪ್ಪ, ಗಾಯತ್ರಿ ಸಜ್ಜನ ಬಿಇಒ ರೋಣ, ಶ್ವೇತಾ ಪಾಟೀಲ, ಪುರಸಭೆ ಸಂಸ್ಥೆಯ ಅಧ್ಯಕ್ಷರಾದ ರೇಣುಕಾ, ಸದಸ್ಯರಾದ ಶಕುಂತಲಾ ದೇಶನ್ನವರ, ವಿಜಯಲಕ್ಷ್ಮೀ ಕುಟಿಗಿ ಕೊಪ್ಪದ, ರತ್ನಾ ಅಚ್ಚನಗೌಡರ, ಇಂದ್ರಾ ತೇಲಿ, ಸುಜಾತಾ, ರೇಣುಕಾ ಇದ್ದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ