December 22, 2024

Bhavana Tv

Its Your Channel

ಶ್ರೀ ಮಲ್ಲಿಕಾರ್ಜುನ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕಸ್ನೇಹ ಸಮ್ಮೇಳನ ಸಮಾರಂಭ

ರೋಣ: ಶ್ರೀ ಮಲ್ಲಿಕಾರ್ಜುನ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ ರೋಣ ಇವರ ಆಶ್ರಯದಲ್ಲಿ 2021-22 ನೇ ಸಾಲಿನ ಸರಸ್ವತಿ ಪೂಜೆ ಹಾಗೂ ವಾರ್ಷಿಕಸ್ನೇಹ ಸಮ್ಮೇಳನ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ನೆರೆವೇರಿಸಿದರು

ಕಾರ್ಯಕ್ರಮದಲ್ಲಿ ತಾಲೂಕ ಕ್ಷೇತ್ರ ಶಿಕ್ಷಣಅಧಿಕಾರಿ ಗಾಯತ್ರಿ ಸಜ್ಜನ. ಮಾತನಾಡಿ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯೇನ್ನಾಗಿ ಮಾಡಿ ಎಂದರು

ಈ ಸಂದರ್ಭದಲ್ಲಿ ಅಧ್ಯಕ್ಷತೆಯೆನ್ನು ಎನ್ ಎಸ್ ಕೆಂಗಾರ, ಅತಿಥಿಗಳಾಗಿ ಗಾಯತ್ರಿ ಸಜ್ಜನ, ಬಿ ಎನ್ ಬಲಗೋಡ, ಅಭಿಷೇಕ್ ನವಲಗುಂದ,ಸಿದ್ದಲಿAಗಪ್ಪ ವಿ ನವಲಗುಂದ, ಭೀಮನಗೌಡ್ರ ಎಚ್ ಭೀಮನಗೌಡ, ಮಹಾಗುಂಡಪ್ಪ ಎಸ ಕೆಂಗಾರ, ಎಸ್ ಎಂ ಬಾಲನಗೌಡ, ದೀಪಾ ಕೆಂಗಾರ
ಹಾಗೂ ಶಾಲಾ ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: