December 20, 2024

Bhavana Tv

Its Your Channel

ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ

ರೋಣ: ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಬೆಂಬಲ ಬೆಂಲೆ ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಎಫ್ ಓ ಇ ಕಂಪನಿ ಯಿಂದ ಖರೀದಿ ಗುಣಮಟ್ಟದ ಕಡಲೆಯನ್ನು ಪ್ರತಿ ರೈತರಿಂದಲೂ ಒಂದು ಎಕರೆಗೆ 4 ಕ್ವಿಂಟಲ್ ನಂತೆ ಕನಿಷ್ಠ 15 ಕ್ವಿಂಟಲ್ ಖರೀದಿಸಲಾಗುವುದು. ರೈತರು ಇದರ ಸದುಪಯೋಗ ಪಡೆದು- ಕೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷರು ರಾಜಣ್ಣ ಹೂಲಿ ಹೇಳಿದರು.
ಸರ್ಕಾರದ ಯೋಜನೆಗಳು ರೈತ ಪರವಾಗಿವೆ. ಅವುಗಳ ಬಳಕೆಗೆ ಗ್ರಾಮೀಣ ಪ್ರದೇಶದ ರೈತರು ಮುಂದಾಗಬೇಕು ಎಂದರು

ಸಂಘದ ಅಧ್ಯಕ್ಷ ಬಸವರಾಜ ಮಣ್ಣೂರ ವಸಂತ ಮೇಟಿ ಶ್ರೀಶೈಲ್ ಇಟಗಿ ಮುತ್ತಣ್ಣ ಗದಗ, ಶಿವನಗೌಡ ಪೊಲೀಸ್ ಪಾಟೀಲ, ಶಿಗ್ಲಿಂಗಪ್ಪ ಹೊನ್ನಾಪುರ, ಅಶೋಕ ಪವಾಡಶೆಟ್ಟಿ ಕುಂಬಾರ ಆನಂದ ನೆರೆಗಲ ಸವಡಿ ಗ್ರಾಮದ ರೈತರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: