December 22, 2024

Bhavana Tv

Its Your Channel

ಕಸೂತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ರೋಣ: ಗಜೇಂದ್ರಗಡದಲ್ಲಿ ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಸೂತಿ ತರಬೇತಿ ಶಿಬಿರವನ್ನು ಬಿಜೆಪಿ ಹಿರಿಯ ಮುಖಂಡರಾದ ಶಿವಾನಂದ ಮಠದ ಉದ್ಘಾಟಿಸಿ ಮಾತನಾಡಿದರು
ಈ ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಬಸವರಾಜೇಶ್ವರಿ ಚನ್ನು ಪಾಟೀಲ ವಹಿಸಿದ್ದರು.
ನೂತನವಾಗಿ ಸಿವಿಲ್ ಪೋಲೀಸ ಸಬ್ ಇನ್ಸಪೆಕ್ಟರಾಗಿ ಆಯ್ಕೆಯಾದ ಕುಮಾರಿ ಸವಿತಾ ಚಲವಾದಿ ಅವರನ್ನು ಹಾಗೂ ಸಿ ಆರ್ ಪಿ ಎಫ್ ಯೋಧರಾದ ದಶರಥಸಿಂಗ್ ರಜಪೂತ ಅವರನ್ನು ಚನ್ನು ಪಾಟೀಲ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು

ಮುಖ್ಯ ಅತಿಥಿಗಳಾದ ಬಿ.ಕೆ.ಮಾದಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು..

ಈ ಸಮಾರಂಭದಲ್ಲಿ ಚನ್ನು ಪಾಟೀಲ್ ಫೌಂಡೇಶನ್ ಕಾರ್ಯದರ್ಶಿಗಳಾದ ಉಮೇಶ ಚನ್ನು ಪಾಟೀಲ, ಬಿ.ಕೆ.ಮಾದಿ ,,ಚಾಮರಾಜ ದೇಸಾಯಿ, ಮುಕ್ತಾ ದೇಸಾಯಿ, ನಿತೀಶ ಪಾಟೀಲ, ಸಿದ್ದು ಪಾಟೀಲ್ ಸುಮಾ ನಾರಪ್ಪನವರು, ಸಂತೋಷ ವಸ್ತ್ರದ, ಮಲ್ಲಿಕಾರ್ಜುನ ಮುದೇನೂರು,ಮೌನೇಶ ಬಡಿಗೇರ್, ರವಿ ಕೋಣನ್ನವರು,ಲಕ್ಷ್ಮೀಕಾಂತ ಕಲಾಲ್,ಕಿರಣ್ ಅರಿಸಿದ್ದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು

error: