December 20, 2024

Bhavana Tv

Its Your Channel

ರೋಣದಲ್ಲಿ ಭೀಕರ ಅಪಘಾತ, ಕಾರ ಬ್ಲಾಸ್ಟ್ : ಮೂವರು ಸ್ಥಳದಲ್ಲೇ ಸಾವು

ರೋಣ: ರೋಣ ದಿಂದ ಗದಗ ನಗರಕ್ಕೆ ಹೊರಟ್ಟಿದ್ದ ಕಾರು ನಿಯಂತ್ರಣ ತಪ್ಪಿ ಗಿಡಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ 3 ಜನ ಸಾವನ್ನಪ್ಪಿದ್ದು ಒರ್ವನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬ್ಲಾಸ್ಟ ಆಗಿ ಸಂಪೂರ್ಣ ಸುಟ್ಟು ಹೊಗಿದ್ದು ಕಾರಿನಲ್ಲಿ ಇದ್ದವರು ಗದಗ ಮೂಲದವರು ಎನ್ನಲಾಗುತ್ತಿದೆ ಒವರಟೆಕ್ ಮಾಡಲು ಹೊಗಿ ಈ ಅವಘಡ ಸಂಭವಿಸಿರ ಬಹುದೆಂದು ಅಲ್ಲಿಯ ಸ್ಥಳಿಯರು ಮಾಹಿತಿ ನೀಡಿದ್ದಾರೆ.ರೋಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: