December 20, 2024

Bhavana Tv

Its Your Channel

ರೋಣದಲ್ಲಿ ಡಾ.ಬಾಬು ಜಗಜೀವನರಾಂ 115ನೇಯ ಜಯಂತಿ ಆಚರಣೆ

ರೋಣ:- ಇಂದು ರೋಣ ಶಾಸಕರ ಕಾರ್ಯಾಲಯದಲ್ಲಿ ಬಿಜೆಪಿ ಎಸ್‌ಸಿ ಮೊರ್ಚಾ ರೋಣ ಮಂಡಲದ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿ
ಡಾ.ಬಾಬು ಜಗಜೀವನರಾಂ ರವರ ಭಾವ ಚಿತ್ರಕ್ಕೆ ಪೂಜೆ ಮಾಡುವ ಮೂಲಕ 115ನೇಯ ಜಯಂತಿಯನ್ನ ಆಚರಿಸಲಾಯಿತು ಈ ಸಮಯದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಮುತ್ತಣ್ಣ ಲಿಂಗನಗೌಡ ಬಿಜೆಪಿ ರೋಣ ಮಂಡಲದ ಅಧ್ಯಕ್ಷರಾದ ಮುತ್ತಣ್ಣ, ಕಡಗದ ಬಿಜೆಪಿ ಎಸ್ ಸಿ ಮೊರ್ಚಾ ರೋಣ ಮಂಡಲ ಅಧ್ಯಕ್ಷರಾದ ಶ್ರೀಮಲ್ಲು ಮಾದರ, ರೋಣ ಪುರಸಭಾ ಸದಸ್ಯರಾದ ಸಂತೋಷ ಕಡಿವಾಲ, ಭೂ ನ್ಯಾಯ ಮಂಡಳಿ ಸದಸ್ಯರಾದ ಮುತ್ತಣ್ಣ ಜೋಗಣ್ಣವರ, ಗದಗ ಜಿಲ್ಲಾ ಬಿಜೆಪಿ ಎಸ್ ಸಿ ಮೊರ್ಚಾ ಉಪಾಧ್ಯಕ್ಷರಾದ ಪರಶು ಮಾದರ, ರೋಣ ಮಂಡಲ ಬಿಜೆಪಿ ಎಸ್ ಸಿ ಮೊರ್ಚಾ ಉಪಾಧ್ಯಕ್ಷರಾದ ಮುತ್ತಣ್ಣ ಪೂಜಾರ, ಬಿಜೆಪಿ ಮುಖಂಡರಾದ ಅಬ್ದುಲ್ ಸಾಬ, ದೊಡಮನಿ ಸಲಿಂ, ಜಾವೇದ್ ಕಲಾದಗಿ, ಹಿರೆಸಕ್ಕರ ಗೌಡ್ರು ಮುಖಪ್ಪ ಹೂಗಾರ ಪ್ರಕಾಶ ಮಾದರ ರವಿ ಮಾದರ ಬಸು ಭಜೆಂತ್ರಿ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು

ವರದಿ: ವೀರಣ್ಣ ಸಂಗಳದ

error: