December 22, 2024

Bhavana Tv

Its Your Channel

ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನರಾಂರವರ ಜಯಂತಿ ಆಚರಣೆ

ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನರಾಂರವರ ಜಯಂತಿಯನ್ನು ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೋಣ ಪುರಸಭೆ ಅಧ್ಯಕ್ಷರಾದ ರಂಗಪ್ಪ ಭಜಂತ್ರಿ, ಉಪಾಧ್ಯಕ್ಷರಾದ ಮಿಥುನ್ ಜಿ. ಪಾಟೀಲ, ಪುರಸಭೆ ಸದಸ್ಯರುಗಳಾದ ಅಂದಪ್ಪ ಗಡಗಿ, ಬಸಮ್ಮ ಕೊಪ್ಪದ, ಹಮೀದ ತಹಶೀಲ್ದಾರ, ಮಲ್ಲಯ್ಯ ಮಹಾಪುರುಷಮಠ, ಬಾವಾಸಾಬ ಬೇಟಗೇರಿ ರೋಣ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷರಾದ ಶ್ರೀ ಹನಮಂತ ನಾಗರಾಜ, ಸಂಗು ನವಲಗುಂದ, ಶ್ರೀ ರಾಜು ಪಲ್ಲೇದ, ಅಬ್ಬು ಕಾಂಪೌAಡರ, ರೋಣ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಯಲ್ಲಪ್ಪ ಕಿರೇಸೂರ ಹಾಗೂ ಮಲ್ಲನಗೌಡ ರಾಯನಗೌಡ್ರ, ಸೋಮು ನಾಗರಾಜ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: