December 22, 2024

Bhavana Tv

Its Your Channel

ಇಟಿಗಿ ಮತ್ತು ಹೊನ್ನಿಗನೂರು ಗ್ರಾಮದ ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ರೋಣ :-ಇಂದು ಜಿ ಎಸ್ ಪಾಟೀಲ ಮಾಜಿ ಶಾಸಕರು ಮತ್ತು ಅಧ್ಯಕ್ಷರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಇವರ ನೇತೃತ್ವದಲ್ಲಿ ವಿವಿಧ ಪಕ್ಷಗಳಿಂದ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಹೊನ್ನಿಗನೂರ ಮತ್ತು ಇಟಗಿ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರಾದ ಗೋಲಪ್ಪ ಹೊಸಮನಿ, ಮಲ್ಲಪ್ಪ ಕೋಟಿ, ಕೃಷ್ಣಾ ಹಡಪದ, ಬಸಣ್ಣ ಪೂಜಾರ, ಶರಣಪ್ಪ ಕುರಿ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಸವರಾಜ ನವಲಗುಂದ, ಹಾಗೂ ಸಂಗು ನವಲಗುಂದ ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: