December 19, 2024

Bhavana Tv

Its Your Channel

ರೈತ ಚಳುವಳಿಯ ಅರಿವಿನ ಅಭಿಯಾನ ಪ್ರತಿಜ್ಞಾ ಸಭೆ

ರೋಣ ಸಮೀಪದ ಇಟಗಿ ಗ್ರಾಮದ ಶ್ರೀ ಭೀಮಾಂಬಿಕ ದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಮಾಜಿ ಸೈನಿಕ ಒಕ್ಕೂಟ ಇವರ ಸಹಯೋಗದಲ್ಲಿ ರೈತ ಹುತಾತ್ಮ ಜ್ಯೋತಿ ಬೆಳಗಿಸುವುದರ ಮೂಲಕ ರೈತ ಚಳುವಳಿಯ ಅರಿವಿನ ಅಭಿಯಾನ ಪ್ರತಿಜ್ಞಾ ಸಮಾರಂಭಕ್ಕೆ ನೀಡಲಾಯಿತು.

ಇದೇ ಸಮಯದಲ್ಲಿ ಮುಗುಳಖೋಡ ಎಲ್ಲಾ ಲಿಂಗೇಶ್ವರ ಸಂಸ್ಥಾನಮಠದ ಅಬ್ಬಿಗೇರಿ ಬಸವ ಶರಣರು ಜೆಡಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಎಸ್ ರೆಡ್ಡಿರ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಜೆಎ ಲಕ್ಷ್ಮಿ ನಾರಾಯಣಗೌಡ ಕರ್ನಾಟಕ ಮಾಜಿ ಸೈನಿಕ ಒಕ್ಕೂಟದ ಪೋಷಕ ರವಿ ಮುನಿಸ್ವಾಮಿ, ಎಫ್.ವಾಯ್
ಕುರಿ,ಉಮಾದೇವಿ ಎಚ್ ಹಿರೇಮಠ,ಅರುಣ್ ಕುಮಾರ್ ಬಿ.ಎಸ್ ರಮೇಶ್ ಮೇಜರ್ ರಘುರಾಮಶೆಟ್ಟಿ, ಶಿವಕೋಟಿ ರೆಡ್ಡಿ,ವಾಸುದೇವ್, ಶಂಕ್ರಪ್ಪ ಮಡಿವಾಳ, ಎನ್ ಜಿ ರಾಮಚಂದ್ರ,ಧನAಜಯ್ ಲಕ್ಷ್ಮಿಕಾಂತ್ ,,ಮೀರಿ ಟಿ.ಜಿ, ಶಾಂತವ್ವ ಮಡಿವಾಳರ,ಶಂಕ್ರವ್ವ ಸುತಾರ, ಪ್ರಸಾದ್ ಕುಮಾರ್.ಬಿ, ಎಲ್.ಎನ್ ಮಂಜುನಾಥ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ

error: