December 22, 2024

Bhavana Tv

Its Your Channel

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಪೊಲೀಸರಿಗೆ ಸಾರ್ವಜನಿಕರಿಂದ ಹೂಮಳೆ, ಪೊಲೀಸರ ಸೇವೆಗೆ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಂದ ಗೌರವ ಸಲ್ಲಿಕೆ.

ಕೊರೊನೊ ವೈರಸ್ ತಡೆಗಟ್ಟಲು ಹಗಲಿರುಳು ಪ್ರಾಮಾಣಿಕವಾಗಿ ಹಾಗೂ ಮಾನವೀಯತೆಯಿಂದ ಸೇವೆ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಪಾಂಡವಪುರ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎಂ.ರವೀAದ್ರ ಹಾಗೂ ಸಬ್ ಇನ್ಸ್ಪೆಕ್ಟರ್ ಸುಮಾರಾಣಿ ನೇತೃತ್ವದ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಪಾಂಡವಪುರ ಪಟ್ಟಣದ ಹೆಲ್ಪಿಂಗ್ ಬಾಯ್ಸ್ ಟೀಮ್ ವತಿಯಿಂದ ಯುವಕರು ಹಾಗೂ ಪಾಂಡವಪುರ ಪಟ್ಟಣದ ಜನತೆ ಸಾಲು ಸಾಲುನಿಂತು ಸಂತಸದಿAದ ಹೂಮಳೆಗೈದು ಜೈಕಾರ ಕೂಗಿ ಅಭಿನಂದಿಸಿದರು.

ಲಾಕ್ ಡೌನ್ ಅದೇಶ ಪಾಲನೆ ಮಾಡುತ್ತಾ, ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲು ಸಾಲು ನಿಂತುಕೊAಡ ಜನರು, ರಸ್ತೆಯಲ್ಲಿ ಅರಿವು ಮೂಡಿಸುತ್ತಿದ್ದ ಪೊಲೀಸ್ ತಂಡಕ್ಕೆ ಹೂಮಳೆ ಅರ್ಪಿಸಿ ನಮಸ್ಕರಿಸಿ ದಾರಿಯುದ್ದಕ್ಕೂ ಜೈಕಾರ ಕೂಗಿ ಪ್ರೋತ್ಸಾಹಿ
ಸಿದರು.

error: