December 22, 2024

Bhavana Tv

Its Your Channel

ಜೆಪಿ ನಗರದಲ್ಲಿ ನೂತನವಾಗಿ ಪ್ರಾರಂಭಗೊoಡ ವೆಲ್ ಕೇರ್ ಕಾಲೇಜ್

ಜೆಪಿ ನಗರದಲ್ಲಿ ನೂತನವಾಗಿ ಪ್ರಾರಂಭಗೊAಡ ವೆಲ್ ಕೇರ್ ಕಾಲೇಜ್ ಪ್ರಾರಂಭವಾಗಿದ್ದು ಕಾಲೇಜಿಗೆ ಡಾಕ್ಟರ್ ನರೇಶ್ ಜಿ ರವರು ಉದ್ಘಾಟಿಸಿ ವೆಲ್ ಕೇರ್ ಕಾಲೇಜು ನುರಿತ ಬೋಧಕೇತರ ಸಂಸ್ಥೆಯಾಗಿದ್ದು ಎಲ್ಲಾ ಕೋರ್ಸು ಗಳು ಕಾಲೇಜಿನಲ್ಲಿ ಅವಕಾಶವಿದ್ದು ಉತ್ತಮ ಬೋಧಕರಿಂದ ಬೋಧಿಸಲ್ಪಡುವ ಕಾಲೇಜಾಗಿದ್ದು ಮತ್ತು ವೈದ್ಯಕೀಯ ಮತ್ತು ಇಂಜಿನಿಯರ್ ಕೋರ್ಸುಗಳಿಗೆ ಹೊರರಾಜ್ಯಗಳಲ್ಲಿ ಸಂಪರ್ಕವಿದ್ದು ವಿದ್ಯಾರ್ಥಿಗಳಿಗೆ ವಸತಿ ಮತ್ತು ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಾಲೇಜಿಗೆ ಆಡಳಿತ ಮಂಡಳಿ ರಚಿಸಿ ಮಂಡ್ಯದ ಪತ್ರಕರ್ತ ಸಮಾಜಸೇವಕರಾದ ಎಂ ಲೋಕೇಶ್ ಅವರನ್ನು ಕಾಲೇಜಿನ ಅಡ್ವೆöÊಜರ್ ಆಗಿ ನೇಮಿಸಿದರು.
ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಲೋಕೇಶ್ ಅವರನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಡಾಕ್ಟರ್ ನರೇಶ್ ಜಿ ಲಾವಣ್ಯ ಗ್ರೂಪ್ ಅಶೋಕ್ ಕುಮಾರ್ ಜಿ ನಿವೃತ್ತ ಕೆಎಎಸ್ ಅಧಿಕಾರಿಗಳಾದ ನಾಗರಾಜಶೆಟ್ಟಿ ಕೃಷ್ಣಕುಮಾರ್ ಜಿ ನಾಗಭೂಷಣ್ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು

ವರದಿ: ಲೋಕೇಶ ಮಳವಳ್ಳಿ

error: