December 22, 2024

Bhavana Tv

Its Your Channel

ವಿದ್ಯುತ್ ಕಂಬದಿOದ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು

ಮಳವಳ್ಳಿ : ವಿದ್ಯುತ್ ಕಂಬದಿAದ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘ ಟನೆ ಯೊಂದು ಮಳವಳ್ಳಿ ತಾಲ್ಲೂಕಿನ ಧನಗೂರು ಕುರಿ ಫಾರಂ ಬಳಿ ನೆನ್ನೆ ಸಂಜೆ ಜರುಗಿದೆ.

ಮೇಗಳಾಪುರ ಗ್ರಾಮದ ವಾಸಿ ಚಂದ್ರು (೩೬) ಎಂಬುವರೇ ಮೃತಪಟ್ಟ ದುದೈವಿಯಾ ಗಿದ್ದಾರೆ.
ಮೃತ ಚಂದ್ರು ಗುತ್ತಿಗೆದಾರರ ಜೊತೆ ಕೆಲಸ ಮಾಡುತ್ತಿದ್ದ ವೇಳೆ ಎಲ್.ಸಿ ಆಫ್ ಆಗಿದ್ದರೂ ವಿದ್ಯುತ್ ಹರಿದಿದ್ದು ಈ ವೇಳೆ ವಿದ್ಯುತ್ ಕಂಬದಿoದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದ್ದು
ಈ ಸಂಬoಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: