
ನಾಗಮಂಗಲ: ಪತ್ರಕರ್ತರ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿ ಆಮೀಷ ನೀಡುವ ಮೂಲಕ ರಾಜಕಾರಣಿಗಳಿಗಿಂತ ಕಡೆಯಾಗುತ್ತಿರುವುದು ಬೇಸರದ ಸಂಗತಿ. ಪತ್ರಕರ್ತರಲ್ಲಿ ಬಣಗಳು ಉಂಟಾಗಿರುವುದರಿAದ ಮಾಧ್ಯಮ ಕ್ಷೇತ್ರ ಅದೋಗತಿಗೆ ತಲುಪುತ್ತಿದೆ.ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಅಭ್ಯರ್ಥಿ ಕಬ್ಬನಹಳ್ಳಿ ಶಂಭು ಹೇಳಿದರು
ಅವರು ನಾಗಮಂಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡುತ್ತಾ
ಪತ್ರಕರ್ತರ ಸಂಘದ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿದ್ದು ಅರ್ಹರನ್ನು ಆಯ್ಕೆ ಮಾಡಲಿ
ಪತ್ರಕರ್ತರಲ್ಲೇ ಅನೇಕ ಸಂಘಟನೆಗಳು ಉಂಟಾಗಿ ಹೊಡೆದ ಮನಸ್ಸುಗಳಂತಿವೆ.
ಎಲ್ಲಾ ಸಂಘಟನೆಗಳು ಒಂದಾಗಿ ಮಾಧ್ಯಮ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭ ಹಿರಿಯ ಪತ್ರಕರ್ತ ಲಿಂಗರಾಜು, ಬಸವರಾಜು ಹೆಗ್ಡೆ, ವೇಣುಗೋಪಾಲ್ ಇದ್ದರು
ವರದಿ: ಚಂದ್ರಮೌಳಿ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ