ಮುರುಡೇಶ್ವರ:- ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಉತ್ತರಕನ್ನಡ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಮುರುಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗಳಿಸಿ ಕ್ರೀಡಾಕೂಟದ ಚಾಂಪಿಯನ್...
ಭಟ್ಕಳ: ರಾಷ್ಟಿçÃಯ ಯುವ ದಿನ-2023 ಪ್ರಯುಕ್ತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ 'ಸೃಷ್ಠಿ 2023' ಅಂತರ್ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ...
ಹೊನ್ನಾವರ: ಸ್ಕೂಟಿಗೆ ಹಿಂಬದಿಯಿAದ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಗೇರುಸೊಪ್ಪಾ ವೃತ್ತದ...
ಭಟ್ಕಳ :- ಹೃದಯದಲ್ಲಿ ಭಯಭಕ್ತಿ ಇದ್ದಾಗ ಮಾತ್ರ ದೇವರ ಕೃಪೆ ಪಡೆಯಲು ಸಾಧ್ಯ. ಯಾರು ಶೃದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಾರೋ ಅವರಿಗೆ ದೇವಿ ಪ್ರಸಾದ ರೂಪದಲ್ಲಿ...
ಭಟ್ಕಳ :- ಮಾರಿ ಜಾತ್ರೆಯ ಮೊದಲ ದಿವಸ ಮಂಗಳವಾರ ದೇವಾಲಯದ ಸಭಾಭವನದ ಎದುರು ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಮಾತಂಗಿಯ ಜೊತೆಗೂಡಿ ಸಕಲ ಆಭರಣಗಳೊಂದಿಗೆ ಮಾರಿಕಾಂಬೆ ವೀರಾಜಮಾನಳಾಗಿದ್ದಾಳೆ. ಮುಂಜಾನೆಯಿAದಲೇ...
ಹಾವೇರಿ: 'ಜಾನಪದ ಜಗತ್ತು ವಿಸ್ಮಯಗಳ ಆಗರ. ಪ್ರವಾಹ ರೂಪದ ಚೇತನ, ಶಾಸ್ತ್ರಕಾವ್ಯಗಳ ಪರಿಚಯವಿಲ್ಲದ ಪೂರ್ವಜರು ಬಿಟ್ಟುಹೋದ ಅಚ್ಚರಿಯ ಪರಂಪರ ಅದಾಗಿದೆ' ಎಂದು ಜಾನಪದ ತಜ್ಞ ಶ್ರೀಪಾದ ಶೆಟ್ಟಿ...
ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕಕ್ಕೆ ಕನಿಷ್ಟ 500 ಕಾಲುಸಂಕ ಮಂಜೂರಿಯ ಘೋಷಣೆಯನ್ನು ಜನವರಿ 15 ರಂದು ಶಿರಸಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ...
ಭಟ್ಕಳ: ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಮ್ಮ ಜಿಲ್ಲೆಯ ಪ್ರತಿಭಾನ್ವಿತ ಕವಿ...
ಕಿಕ್ಕೇರಿ: ನಾನು ಎಲ್ಲಾ ಸಮುದಾಯಕ್ಕೂ ಗೌರವ ನೀಡುತ್ತೇನೆ ಇದುವರೆಗೂ ಯಾವುದೇ ಸಮುದಾಯವನ್ನು ದಕ್ಕೆ ತರುವಂತೆ ಮಾಡಿಲ್ಲ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ...
ಭಟ್ಕಳ: ಶಮ್ಸ್ ಶಾಲಾ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇಲ್ಲಿ ಬದುಕನ್ನು ರೂಪಿಸುವ ತರಬೇತಿ ನೀಡುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ಅವರ...