May 3, 2024

Bhavana Tv

Its Your Channel

ಭಟ್ಕಳ: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಹಾಗೂ ನಂತರ ನಡೆದ ಗಲಭೆಗೆ ಸಚಿವ ಈಶ್ವರಪ್ಪನವರೇ ಕಾರಣವಾಗಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿAದ ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್...

ಭಟ್ಕಳ ತಾಲೂಕಿನ ಕೋಟೇಶ್ವರ ಕ್ರಾಸ್ ರಸ್ತೆಯ ಕೊರಗರ ಕೇರಿಯಲ್ಲಿ ವಾಸವಿರುವ ಕೊರಗ/ಕೊರಾರ ಜಾತಿಯ ಪೌರ ಕಾರ್ಮಿಕ ಕುಟುಂಬಗಳಿಗೆ ಸ್ವಂತ ಮನೆ/ ನಿವೇಶನವನ್ನು ನೀಡಬೇಕೆಂದು ಆಗ್ರಹಿಸಿ ಉತ್ತರ ಕನ್ನಡ...

ಹೊನ್ನಾವರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗಾಧವಾದ ಜನಪದ ಸಂಪತ್ತಿದೆ ಅದನ್ನು ಬೆಳಕಿಗೆ ತರುವ ಕೆಲಸ ಇನ್ನೂ ನಡೆಯಬೇಕಾಗಿದೆ ಎಂದು ಹಿರಿಯ ಜಾನಪದ ತಜ್ಞ ಸಾಹಿತಿ ಡಾ. ಎನ್...

ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ಜಾಗೃತೆ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಸಾವಿರ ಕೀ.ಮೀ ಕ್ರಮಿಸಿ ಐದನೂರ ಹಳ್ಳಿಗಳಿಗೆ ಅರಣ್ಯವಾಸಿಗಳ ಮನೆಮನೆಗೆ ಭೇಟಿ ನೀಡುವ...

ಯಲ್ಲಾಪುರ:- ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಭಾವನಾ ಟಿ.ವಿಯ ವರದಿಗಾರರಾದ ವೇಣುಗೋಪಾಲ ಮದ್ಗುಣಿಯವರ ಆರವತ್ತನೇಯ ಹುಟ್ಟು ಹಬ್ಬವನ್ನು ನಗರದ ಮದ್ಗುಣಿ ಕಟ್ಟಡದಲ್ಲಿ ಸರಳವಾಗಿ...

ಬಾದಾಮಿ: ಮಹರ್ಷಿ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ 3% ರಿಂದ 7.5% ವರೆಗೆ ಹೆಚ್ಚಳಕ್ಕೇ ಆಗ್ರಹಿಸಿ ಧರಣಿ ಸತ್ಯಾಗ್ರಹ, ಧರಣಿಯಲ್ಲಿ ಬಾದಾಮಿ ಮತಕ್ಷೇತ್ರದ ಜೆ.ಡಿ...

ನಾಗಮಂಗಲ:-ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ನಾಗಮಂಗಲ ಹಾಗೂ ಸರ್ಕಾರಿ ಚಿಣ್ಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು ಕನ್ನಡ ಭಾಷೆಯ ಹಿರಿಮೆ-ಗರಿಮೆಯನ್ನು ಕುರಿತು...

ನಾಗಮಂಗಲ: ಪತ್ರಕರ್ತರ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿ ಆಮೀಷ ನೀಡುವ ಮೂಲಕ ರಾಜಕಾರಣಿಗಳಿಗಿಂತ ಕಡೆಯಾಗುತ್ತಿರುವುದು ಬೇಸರದ ಸಂಗತಿ. ಪತ್ರಕರ್ತರಲ್ಲಿ ಬಣಗಳು ಉಂಟಾಗಿರುವುದರಿAದ ಮಾಧ್ಯಮ ಕ್ಷೇತ್ರ ಅದೋಗತಿಗೆ...

ನಾಗಮಂಗಲ:- ಹರದನಹಳ್ಳಿ ಪಂಚಾಯತಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸಾರಿಗೆ ಬಸ್ ಇಲ್ಲವಂತೆ, ಪ್ರತಿ ದಿನವೂ ಆಟೋಗಳಿಗೆ 70 ರಿಂದ 80ರೂ ಕೊಟ್ಟು ಶಾಲಾ ಕಾಲೇಜಿಗೆ ಬಂದು ಓದಲಿಕ್ಕೆ ಆಗುತ್ತಾ...

ಸಿದ್ದಾಪುರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮನದ ಪಾರ್ಸ್ಲ್ ಸೇವೆಗಾಗಿ ನಿಗಮ ಆgಂಭಿಸಿದ ‘ನಮ್ಮ ಕಾರ್ಗೋ’ ಘಟಕದ ಉದ್ಘಾಟನೆ ಇತ್ತೀಚೆಗೆ ಇಲ್ಲಿ ನಡೆಯಿತು....

error: