May 19, 2024

Bhavana Tv

Its Your Channel

ಹೊನ್ನಾವರ: ಜಿಲ್ಲೆಯ ಮೊದಲ ಬೆಳ್ಳಿ ರಥೋತ್ಸವ ಎಂದು ಪ್ರಸಿದ್ದ ಪಡೆದಿರುವ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿಯ 60ನೇ ವರ್ಷದ ರಥೋತ್ಸವ ವಿಜೃಂಭಣೆಯಿAದ ನಡೆಯಿತು.ಸದ್ಗುರು ಮಹಾರಾಜರ ತಪೋಬಲದಿಂದ...

ಗುಂಡ್ಲುಪೇಟೆ ತಾಲೂಕಿನ ರೈತ ಫಲಾನುಭವಿಗಳಿಗೆ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ವಿತರಣೆ ಮಾಡಿದರುತಾಲೂಕಿನ ಒಟ್ಟು 24 ರೈತ...

ಭಟ್ಕಳ: ಚಿತ್ರರಂಗಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನಾ ನೀಡಿದ ಹೊಡೆತಕ್ಕಿಂತ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರ ನಿಧನ ಹೆಚ್ಚು ಆಘಾತಕಾರಿಯಾಗಿದೆ. ಚಿತ್ರರಂಗ ಇನ್ನೂ ಕೂಡಾ ಅವರ ನಿಧನದ...

ಭಟ್ಕಳ: ಕೋವಿಡ ಮಾರ್ಗಸೂಚಿಯ ಪಾಲನೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಭಟ್ಕಳ ತಾಲೂಕಿನ ಪ್ರಸಿದ್ಧ ಶಿರಾಲಿ ಶಾರದಾಹೊಳೆ ಹಳೆಕೋಟೆ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯವು ಎಪ್ರಿಲ್ 13...

ಕುಮಟಾ: ಶಿರಸಿಯ ಅದ್ವೈತ ಸ್ಕೇಟರ್ಸ್ ಮತ್ತು ಸ್ಪೋಟ್ರ‍್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಕುಮಟಾ ವತಿಯಿಂದ ಉಚಿತ ಮಾಸ್ಕ್ ವಿತರಣೆ ಹಾಗೂ ಸಂಚಾರಿ ನಿಯಮಾವಳಿಗಳ ಜಾಗೃತಿ ಅಭಿಯಾನವನ್ನು...

ಭಟ್ಕಳ:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಇದರ ವತಿಯಿಂದ ಪ್ರಥಮಬಾರಿಗೆ ತಾಲೂಕಿನ ವಿವಿಧ ಇಲಾಖೆಗಳ ನೌಕರರಿಗಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುರ್ಡೇಶ್ವರ ಪೋಲೀಸ್ ತಂಡವನ್ನು...

ಭಟ್ಕಳ ಕಾಸ್ತುಡಿ ಹನುಮಂತ ದೇವಸ್ಥಾನದ ಸಭಾಗೃಹದಲ್ಲಿ ಪುರವರ್ಗದ ಕರಾವಳಿ ಹುಡುಗರು ಯೂಟ್ಯೂಬ್ ಚಾನೆಲ್ ಕ್ರಿಯೇಶನ್ಸ್ ಅವರು ನಿರ್ಮಿಸಿರುವ ಕಿಸ್‌ಮತ್ ಕಿರುಚಿತ್ರವನ್ನು ಚಲನಚಿತ್ರರಂಗದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ...

ಭಟ್ಕಳ: ಶ್ರೀ ಮಹತೋಬಾರ ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಡಾ. ಆರ್. ಎನ್. ಶೆಟ್ಟಿಯವರ ಹಿರಿಯ ಪುತ್ರ ಸತೀಶ ಶೆಟ್ಟಿಯವರು ಸೋಮವಾರ ಅಧಿಕಾರ ಸ್ವೀಕರಿಸಿದರು. ದೇಶ ವಿದೇಶಗಳಲ್ಲಿ...

ಮುಂಡಗೋಡ: ಅರಣ್ಯ ಭೂಮಿ ಹಕ್ಕು ಭಿಕ್ಷೆಯಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯ ಸಂವಿಧಾನಾತ್ಮಕ ಹಕ್ಕು. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿ ಇದ್ದೂ ಸರಕಾರವು ಭೂಮಿ ಹಕ್ಕು ಕೊಡುವ...

ಇಳಕಲ್:-153 ನೇ ವರ್ಷದ ಉರುಸು ಸರಕಾರದ ಸುತ್ತೊಲೆಯ ಪ್ರಕಾರ ನೆರವೇರಿಸಲು ನಾವು ಸನ್ನದ್ದಾರಾಗಿದ್ದು ಇಳಕಲ್‌ನ ಎರಡು ಕಣ್ಣುಗಳಾದ ಶ್ರೀ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಹಾಗೂ ಮುರ್ತುಜಾ...

error: