May 19, 2024

Bhavana Tv

Its Your Channel

ಭಟ್ಕಳ: ಭಟ್ಕಳ ಬಸ್ ನಿಲ್ದಾಣ ಹಾಗೂ ಮುರ್ಡೇಶ್ವರ ಬಸ್ ನಿಲ್ದಾಣದ ಎದುರಿಗೆ ನೀರು ನಿಂತು ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಕುರಿತು ಮಾಧ್ಯಮಗಳು ನ್ಯೂನ್ಯತೆಯನ್ನು ಗುರುತಿಸಿ ಪ್ರಚಾರ ನೀಡಿದ್ದು ಇದು...

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿಎ, ಸಿಎಸ್ ತರಬೇತಿ ಘಟಕದ ಉದ್ಘಾಟನಾ ಕಾರ್ಯಕ್ರಮವು ಡಿಜಿಟಲ್ ಮಾಧ್ಯಮದ ಮುಖಾಂತರ ನೆರವೇರಿತು. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ಸಿ.ಎ ಙÁ್ಞನೇಶ ಮಾನಕಾಮೆ...

ಭಟ್ಕಳ: ಗದ್ದೆ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೊಳೆಗೆ ಇಳಿದ ವ್ಯಕ್ತಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಮುಂಡಳ್ಳಿಯಲ್ಲಿ ಸೋಮವಾರ ನಡೆದಿದೆ. ಭಟ್ಕಳ...

ಹೊನ್ನಾವರ: ಅಂತರಾಷ್ಟಿçÃಯ ಲಯನ್ ಸೇವಾ ಸಂಸ್ಥೆಯ ಒಂದು ಜಾತ್ಯಾತೀತ ಸೇವಾ ಸಂಸ್ಥೆಯಾಗಿದ್ದು, ವಿಶ್ವದೆಲ್ಲೆಡೆ ತನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು, ೪೫ ವರ್ಷಗಳ ಇತಿಹಾಸ ಹೊಂದಿರುವ...

ಹೊನ್ನಾವರ : ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರಕಾರ ಕರೋನಾದಿಂದ ಬಳಲುತ್ತಿರುವ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಬರೇ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದೆ...

ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದು ರವಿವಾರ ಸಂಜೆ ಸಮುದ್ರ ಸ್ನಾನಕ್ಕೆ ಹೋಗಿದ್ದ ವೇಳೆಯಲ್ಲಿ ಅಲೆಯ ಹೊಡೆತಕ್ಕೆ ಸಿಲುಕು ಸಮುದ್ರ ಪಾಲಾಗಿದ್ದ ಶಿವಮೊಗ್ಗ ತಾಲೂಕಿನ ಶಿಕಾರಿಪುರದ ಮಣಿಕಂಠ ಎಂ....

ಭಟ್ಕಳ ; ತಾಲ್ಲೂಕಿನ ಮಾರುಕೇರಿಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಅನಾರೋಗ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರೆ ಆಕೆಯ ತಂದೆ ಮನೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾರುಕೇರಿ ಹೆಜ್ಜಿಲು ನಿವಾಸಿ ಕಾವ್ಯ ರಾಮ ಗೊಂಡ(೧೫)...

ಭಟ್ಕಳ ; ದಿನಾಂಕ ೨೨-೧೨-೨೦೨೦ ರಂದು ನಡೆದ ಮಾವಳ್ಳಿ-೨(ಮುರ್ಡೇಶ್ವರ) ಪಂಚಾಯತ ಚುನಾವಣಾ ಪಲಿತಾಂಶದಲ್ಲಿ ಉದಯ ನಾಯಕ ೧೬೯ ಮತ ಪಡೆದು ಚುನಾಯಿತರಾಗಿದ್ದರು, ಅಣ್ಣಪ್ಪ ದೇವಾಡಿಗ ೧೬೮ ಮತ...

ಮಳವಳ್ಳಿ : ಮಳವಳ್ಳಿ ಯಿಂದ ಹಿಟ್ಟಿನಹಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಐತಿಹಾಸಿಕವಾದ ಸುಲ್ತಾನ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಕೆ ಅನ್ನದಾನಿ ಚಾಲನೆ ನೀಡಿದರು.ತಾಲ್ಲೂಕಿನ...

ನಾಗಮಂಗಲ ಮುಂಗಾರು ಹಂಗಾಮಿನ ಮಳೆಯ ಕಾಲದಲ್ಲಿ ರೈತರಿಗೆ ಅನುಕೂಲ ದೊರೆಯುವ ಸಮಗ್ರ ಮಾಹಿತಿ ಉಳ್ಳ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಸಂಚರಿಸುವ ಕೃಷಿ ರಥಕ್ಕೆ ಶಾಸಕ ಸುರೇಶ್...

error: