May 18, 2024

Bhavana Tv

Its Your Channel

ಹೊನ್ನಾವರ ; ತಾಲೂಕಿನ ಸುಬ್ರಹ್ಮಣ್ಯದ ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿರುವ ಪತಂಜಲಿ ವೆಂಕಟೇಶ ವೀಣಾಕರ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ...

ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾತ್ಕಾಲಿಕವಾಗಿ ದಿನಾಂಕ ನಿಗದಿ...

ಹೊನ್ನಾವರದ ಮಂಕಿ ಗ್ರಾಮದ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ “Holistic Development”  ಮಕ್ಕಳ ಸಮಗ್ರ ಬೆಳವಣಿಗೆ ಗಾಗಿ ಶ್ರಮಿಸುತ್ತಿರುವ ದೇಶದ ಪ್ರಮುಖ ವಿದ್ಯಾಸಂಸ್ಥೆ ಎಂದು ರಾಷ್ಟ್ರೀಯ...

ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಸವಿತಾ ಕಾಮತ ಹಾಗೂ ತಮ್ಮ ೧೯೮೯ ಬ್ಯಾಚ್‌ನ ಎಂ. ಬಿ. ಬಿ.ಎಸ್ ಬ್ಯಾಚ್ ನ ವೈದ್ಯರುಗಳಿಂದ ಭಟ್ಕಳದ ಕೋಕ್ತಿನಗರದಲ್ಲಿರುವ...

ಭಟ್ಕಳ: ಗಣರಾಜ್ಯೋತ್ಸವದ ನಿಮಿತ್ತ ಇಲ್ಲಿನ ಹನುಮಾನನಗರದಲ್ಲಿ ಜೈ ಹನುಮಾನ್ ಯುವಕ ಮಂಡಳದಿಂದ ಸ್ವಚ್ಛತಾ ಶ್ರಮದಾನ ಮಾಡಲಾಯಿತು. 'ನಮ್ಮ ನಗರ, ಸ್ವಚ್ಛ ಹನುಮಾನನಗರ' ಧ್ಯೇಯದೊಂದಿಗೆ ಯುವಕ ಮಂಡಳ ಆಯೋಜಿಸಿದ್ದ...

ಭಟ್ಕಳ: ನಾಮಧಾರಿ ಸೇವಾ ಸಂಘ ಹೆಬಳೆ ಇದರ ನೇತೃತ್ವದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮವು ಇಲ್ಲಿನ ಹೆಬಳೆಯಲ್ಲಿ ಇತ್ತೀಚೆಗೆ ನಡೆಯಿತು.ಮುಂಜಾನೆ ಸಂಘದ ಕಾರ್ಯಾಲಯದಲ್ಲಿ...

ಶಿರಸಿ: ಕೇಂದ್ರ ಮತ್ತು ರಾಜ್ಯ ಸರಕಾರವು ಜಾರಿ ತಂದಿರುವ ರೈತ ವಿರೋಧಿ ಕಾನೂನಿಗೆಜನಜಾಗೃತಿ ಮೂಡಿಸುವ ಅಂಗವಾಗಿ ಟ್ರ್ಯಾಕ್ಟರಿಗೆ ಪೂಜೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ರೈತ ಗಣರಾಜ್ಯೋತ್ಸವವನ್ನು...

ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಶನಿವಾರದಂದು ವಿಜೃಂಭಣೆಯಿAದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು ೨ನೇ...

ಶಿರಸಿ: ರೈತ ಗಣರಾಜ್ಯೋತ್ಸವ ಅಂಗವಾಗಿ ಜನವರಿ ೨೬ ಮುಂಜಾನೆ ೯:೩೦ ಘಂಟೆಗೆ ಜಿಲ್ಲಾ ಭೂಮಿ ಹಕ್ಕು ಹೋರಾಟಗಾರರ ಕರ‍್ಯಾಲಯದಲ್ಲಿ ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಸಂಘಟಿಸಲಾಗಿದ್ದು, ತದನಂತರ...

ಭಟ್ಕಳ ;ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದರಲ್ಲಿ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣ ಶನಿವಾರ ರಾತ್ರಿ...

error: