ಕುಂದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋದ ಘಟನೆ ಇಂದು ಮುಂಜಾನೆ ಗಂಗೊಳ್ಳಿ ಪೇಟೆಯಲ್ಲಿ ನಡೆದಿದೆ. ಪೇಟೆಯ ನೀರಿನ ಟ್ಯಾಂಕ್ ಬಳಿಯಿರುವ...
ಉಡುಪಿ : ರಾತ್ರಿಯಲ್ಲಿ ಉಡುಪಿಯ ಲಕ್ಷೀ ನಗರ ಬಳಿ ಯುವನೊಬ್ಬನ ಬರ್ಬರವಾಗಿ ಕೊಲೆಯಾಗಿದೆ.ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ....
ಉಡುಪಿ : ಉಡುಪಿಯ ಸಮೀಪದ ಕಡಿಯಾಳಿ ಶಿವ ಪ್ರಸಾದ್ ಹೋಟೆಲ್ ಮಾಲೀಕರಾದ ರಾಘು ಭಟ್ ಯಾನೆ ರಾಘವೇಂದ್ರ ಭಟ್ (48) ತಮ್ಮ ಸಹೋದರನ ಮನೆಯಲ್ಲಿ ಇಂದು ಸಂಜೆ...
ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....
ಕುಮಟಾ: ಶಾಸಕ ದಿನಕರ ಶೆಟ್ಟಿ ನೇತ್ರತ್ವದ ಸರ್ವ ಪಕ್ಷ ಸಭೆ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದಿದ್ದು, ಸಭೆಯಲ್ಲಿ ನಾಳೆಯಿಂದ ಮುಂದಿನ ಮಂಗಳವಾರ ಒಂದು ವಾರಗಳ ಕಾಲ ಮಧ್ಯಹ್ನ...
ರಾಮನಗರ: ಪ್ರತಿಭೆ ಯಾರೊಬ್ಬರ ಆಸ್ತಿಯೂ ಅಲ್ಲ. ಸಾಧಿಸುವ ಛಲವೊಂದಿದ್ದರೆ ಯಾರೂ ಬೇಕಾದರೂ ಸಾಧನೆಯ ಶಿಖರವನ್ನೇರಬಹುದಾಗಿದೆ. ಈ ಸಾಲಿಗೆ ಬೊಂಬೆ ನಾಡು ಚನ್ನಪಟ್ಟಣದ ಹುಡುಗ ಸೇರ್ಪಡೆಯಾಗುತ್ತಾನೆ. ಚನ್ನಪಟ್ಟಣದ ಮತ್ತೀಕೆರೆ...
ಬೆಂಗಳೂರು : ರಾಜ್ಯದಲ್ಲಿ ಸೋಮವಾರ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಸೋಮವಾರ 1843 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ...
ಬೆಂಗಳೂರು : ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತಾಂತ್ರಿಕ ಇಲಾಖೆ ಆದೇಶ ಹೊರಡಿಸಿದೆ. ಜುಲೈ 15 ರಿಂದ...
ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಮೂಲದ ರಿಮ್ ಶಾ ಶಾಕಿರ್ ಅಹಮ್ಮದ್ ಸಾಬ್ ( ೨೬) ಇವರು ೬ ದಿನಗಳ ಹಿಂದೆ...
ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಹೆಗ್ಗಾರ ಸಮೀಪದ ಅನಿತಾ ಮಂಜು ನಾಯ್ಕ ( ೨೮) ಇವರು ಜುಲೈ೩ ರಂದು ಬೆಳಿಗ್ಗೆ ೯ಗಂಟೆ...