April 5, 2025

Bhavana Tv

Its Your Channel

ಬೆಂಗಳೂರು: ಕೋವಿಡ್‌ 19 ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಕೋವಿಡ್‌ 19 ವಾರಿಯರ್ಸ್‌ ಎಂದು ಪರಿಗಣಿಸಿ ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ...

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಡೆಡ್ಲಿ ಕಿಲ್ಲರ್‌ ಕೊರೋನಾ ತನ್ನ ಅಟ್ಟ ಹಾಸ ಮುಂದುವರೆಸಿದ್ದು ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 34...

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ ೬ಗಂಟೆಯಿAದ ಬೆಳಿಗ್ಗೆ ೬ಗಂಟೆ ವರೆಗೆ ಅಂಗಡಿಗಳು ಬಂದ್ ಮಾಡಲಾಗುತ್ತಿದ್ದು ಚಿಕ್ಕ...

ಹೊನ್ನಾವರ : ಕೋವಿಡ್ ದೇಶದ ಮೇಲೆ ಎರಗಿದಾಗ ಮಾಸ್ಕ್, ಫೇಸ್‌ಶೀಲ್ಡ್ನಂತಹ ವೈದ್ಯಕೀಯ ಬಳಕೆಯ ಸಾಮಾನ್ಯ ವಸ್ತುಗಳೂ ಚೀನಾದಿಂದ ಆಯಾತವಾಗುತ್ತಿದ್ದವು. ಭಾರತಕ್ಕೆ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗಲಿಲ್ಲ. ವೈದ್ಯಕೀಯ ಮಾತ್ರವಲ್ಲ,...

ಹೊನ್ನಾವರ: ಹುಬ್ಬಳ್ಳಿ ಮತ್ತು ಹೊನ್ನಾವರದಲ್ಲಿ ಶಾನಭಾಗ ಟ್ರಾವೆಲ್ಸ್ ನಡೆಸುತ್ತಿದ್ದ ಎನ್.ಎಂ.ಶಾನಭಾಗ ತಮ್ಮ ೬೧ನೇ ವಯಸ್ಸಿನಲ್ಲಿ ನಿಧನರಾದರು. ಪತ್ನಿ ಮತ್ತು ಬಂಧುಗಳನ್ನು ಅಗಲಿರುವ ಇವರು ನಗರದಲ್ಲಿ ಅಪಾರ ಸಂಖ್ಯೆಯ...

ಹೊನ್ನಾವರ: ಅಂತರಾಷ್ಟಿಯ ಮಟ್ಟದಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ಕುಸಿತ ಕಂಡಿದ್ದರೂ, ಭಾರತದಲ್ಲಿ ಮಾತ್ರ ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಪೆಟ್ರೊಲ್ ಮತ್ತು ಡಿಸೇಲ್ ಬೆಲೆ ಮನಸೆಚ್ಚೆ...

ಹೊನ್ನಾವರ:ಲಯನ್ ಡಿಸ್ಟಿಕ್ಟ್ ೩೧೭ ಬಿ. ಇದರ ರೀಜನ್ ಚೇರ್ ಪರ್ಸನ್ ಆಗಿ ಎಸ್.ಡಿ.ಎಂ.ಕಾಲೇಜಿನ ಭೌತಶಾಸ್ತ ವಿಭಾಗದ ಮುಖ್ಯಸ್ಥ ಪ್ರೊ.ಸುರೇಶ ಎಸ್.ಆಯ್ಕೆಯಾಗಿದ್ದಾರೆ.ಪ್ರೊ.ಸುರೇಶ ೨೦೨೦-೨೧ನೇ ಸಾಲಿನಲ್ಲಿ ರೀಜನ್ ಚೇರ್ ಪರ್ಸನ್...

ಹುಬ್ಬಳ್ಳಿ/ಧಾರವಾಡ: ಇಲ್ಲಿನ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದ ಕಳ್ಳತನ ಆರೋಪಿಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಬ್ಬ ಕಾನ್ಸ್​ಟೇಬಲ್​ಗೂ ವೈರಸ್ ಹಬ್ಬಿದೆ....

ಕುಂದಾಪುರ : ಸಿಸಿ ಲೈವ್ ವೀಕ್ಷಕನೊಬ್ಬನ ಸಮಯಪ್ರಜ್ಞೆಯಿಂದ ದೇವಸ್ಥಾನವೊಂದರಲ್ಲಿ ಕಳವು ಮಾಡಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಬಿಟ್ಟು ಓಡಿದ್ದಾರೆ. ಕುಂದಾಪುರ ತಾಲೂಕಿನ ಕೋಟೇಶ್ವರದ ಕಟ್ಕೆರೆ...

ಬ್ರಹ್ಮಾವರ : ಮೀನು ಹಿಡಿಯಲು ನದಿಗೆ ಇಳಿದಿದ್ದ ಯುವಕರಿಬ್ಬರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬಾರಕೂರಿನ ಹೊಸಾಳದಲ್ಲಿ ನಡೆದಿದೆ.ಬಾರಕೂಡಿನ ಹೆರಾಡಿಯ ಕವಲೇಶ್ವರಿಯ ನಿವಾಸಿಗಳಾದ ಹರ್ಷ (24...

error: