March 28, 2025

Bhavana Tv

Its Your Channel

ರಾಜ್ಯದಲ್ಲಿ ಭಾನುವಾರವು ಕರೋನಾರ್ಭಟ: ೨೩೯ ಮಂದಿಯಲ್ಲಿ ಕೊರೊನಾ ಒಟ್ಟು ೫,೪೫೨ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆoಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ೨೩೯ ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ೫,೪೫೨ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಕರೋನಾ ಸೊಂಕಿತರ ಸಂಖ್ಯೆ ನೋಡುವುದಾದರೆ ಕಲಬುರಗಿ ೩೯, ಯಾದಗಿರಿ ೩೯, ಬೆಳಗಾವಿ ೩೮, ಬೆಂಗಳೂರು ನಗರ ೨೪, ದಕ್ಷಿಣ ಕನ್ನಡ ೧೭, ದಾವಣಗೆರೆ ೧೭, ಉಡುಪಿ ೧೩, ಶಿವಮೊಗ್ಗ ೧೨, ವಿಜಯಪುರ ೯, ಬೀದರ್ ೭, ಬಳ್ಳಾರಿ ೬, ಬೆಂಗಳೂರು ಗ್ರಾಮಾಂತರ ೫, ಹಾಸನ ೫, ಧಾರವಾಡ ೩, ಗದಗ ೨, ಉತ್ತರ ಕನ್ನಡ ೨, ಮಂಡ್ಯ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

error: