April 4, 2025

Bhavana Tv

Its Your Channel

ರಾಜ್ಯದಲ್ಲಿ ೧೧ಸಾವಿರ ಗಡಿದಾಟಿದ ಕರೋನಾ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ 445 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು ಕೊರೊನಾ ಸೋಂಕಿಗೆ 10 ಮಂದಿ ಬಲಿಯಾಗಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 180 ಕ್ಕೆ ಏರಿಕೆಯಾಗಿದೆ.

ಇನ್ನೂ ಜಿಲ್ಲಾವಾರು ಮಾಹಿತಿ

ಬೆಂಗಳೂರು 144, ಕಲಬುರಗಿ 42, ರಾಮನಗರ 1, ದಕ್ಷಿಣ ಕನ್ನಡ 33, ಬಳ್ಳಾರಿ 47, ಧಾರವಾಡ 30, ಮೈಸೂರು 5, ಬಾಗಲಕೋಟೆ 6, ಕೊಡಗು 4, ಉಡುಪಿ 9, ಹಾಸನ 3 , ಬೆಂಗಳೂರು ಗ್ರಾಮಾಂತರ 3 , ಉತ್ತರ ಕನ್ನಡ 6, ವಿಜಯಪುರ 2 , ಗದಗ 12 , ಹಾವೇರಿ 2. ಮಂಡ್ಯ 6, ಬೀದರ್ 1, ದಾವಣಗೆರೆ 1, ಬೆಳಗಾವಿ 1, ಶಿವಮೊಗ್ಗ 6, ಕೋಲಾರ 4, 7, ಚಿಕ್ಕಬಳ್ಳಾಪುರ 0, ತುಮಕೂರು 0 , ಚಿಕ್ಕಮಗಳೂರು 4, ಚಾಮರಾಜನಗರ 11 ಪ್ರಕರಣಗಳು ಪತ್ತೆಯಾಗಿದೆ.

error: