ಕಾರ್ಕಳ: ಸರಕಾರದ ಆದೇಶದಂತೆ ಇಂದಿನಿAದ ದೇವಸ್ಥಾನಗಳು ಸ್ಯಾನಿಟೈಸ್ ಮಾಡಿ ನಂತರ ತೆರೆಯಲ್ಪಟ್ಟಿದ್ದು ಭಕ್ತರಿಗೆ ಪ್ರವೇಶಕ್ಕೆ ಅನುಕೂಲ ಮಾಡಿ ಕೊಟ್ಟಿದ್ದು ಮಾಸ್ಕ್ ಹಾಗು ಸಾಮಾಜಿಕ ಅಂತರ ಕಾಪಾಡಿ ಕೊಂಡು ಪ್ರವೇಶ ನೀಡಲಾಗಿದೆ. ಕಾರ್ಕಳ ಬಸ್ ನಿಲ್ದಾಣದ ಪರಿಸರ ಹಾಗು ಮೂರು ಮಾರ್ಗ ಜಂಕ್ಷನ್‌ನಲ್ಲಿ ಪೊಲೀಸ್ ಇಲಾಖೆಯ ವತಿಯಂದ ಅಲ್ಲಲ್ಲಿ ಟ್ರಾಫಿಕ್ ಸೇರಿದಂತೆ ಹೆಲ್ಮೆಟ್ ಹಾಗು ಮಾಸ್ಕ್ ಧರಿಸದವರ ವಿರುದ್ದ ಕೇಸು ದಾಖಲು ಮಾಡುವ ಕಾರ್ಯಾಚರಣೆ ನಡೆಸಿದ್ದು ,ಬಸ್ ನಲ್ಲಿ ಪ್ರಯಾಣಿಕರು ಮಾಸ್ಕನ್ನು ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅಲ್ಲಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಎಚ್ಚರ ವಹಿಸುತ್ತಿದ್ದು ಈ ಕುರಿತು ಪೊಲೀಸ್ ಇಲಾಖೆಯವರು ಮಾಧ್ಯಮಕ್ಕೆ ಮಾಹಿತಿ ನೀಡಿದರು
.
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ