April 18, 2025

Bhavana Tv

Its Your Channel

ಸ.ಪ್ರೌ.ಶಾಲೆ ವಿದ್ಯಾರ್ಥಿನಿ ಕ್ರಿಕೆಟ್‌ನಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಕು. ಸಮೃದ್ಧಿ ರಾವ್ ಮೈಸೂರು ವಿಭಾಗಮಟ್ಟದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಈಕೆ ಉಡುಪಿ ತಂಡವನ್ನು ಪ್ರತಿನಿಧಿಸಲಾಗಿದ್ದಾರೆ. ಈಕೆ ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘದ ಕಾರ್ಯಾಧ್ಯಕ್ಷ ಹಾಗೂ ಕಾರ್ಕಳ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಸಂತೋಷ್ ರಾವ್ ಕಾಳಿಕಾಂಬ ಹಾಗೂ ಸವಿತಾ ದಂಪತಿ ಪುತ್ರಿ.

error: