April 18, 2025

Bhavana Tv

Its Your Channel

ಕಾರ್ಕಳದ ಮದಂತೇಶ್ವರ ದೇವಸ್ಥಾನ ಮಂಜೇಶ್ವರದ ನೂತನ ಸ್ವರ್ಣ ಪಲ್ಲಕ್ಕಿ ಮೆರವಣಿಗೆ.

ಕಾರ್ಕಳ: ಮದಂತೇಶ್ವರ್ ದೇವಸ್ತಾನ, ಮಂಜೇಶ್ವರದ ನೂತನ ಸ್ವರ್ಣ ಪಲ್ಲಕ್ಕಿಯು ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಎದುರು ದೇವರಿಗೆ ಭೇಟಿ ನೀಡಿ ಪೂಜೆ ಮಂಗಳಾರತಿ ಸಲ್ಲಿಸಿ ನಂತರ ಭವ್ಯ ಮೆರವಣಿಗೆ ಯೊಂದಿಗೆ ಭಜನೆ ಹಾಗೂ ಜೈಕಾರ ದೊಂದಿಗೆ ಭಕ್ತ ಮಹಾಜನರು ಸಂತಸ ವ್ಯಕ್ತಪಡಿಸಿದರು ಮಕ್ಕಳು ಜೈಕಾರ ಹಾಕಿದರು .ಸ್ವರ್ಣ ಪಲ್ಲಕ್ಕಿ ಬಂಡಿ ಮಠ ಮೂಡು ಗಣಪತಿ ದೇವಸ್ಥಾನ ,ಸಾಲ್ಮರ್ ಮಾರ್ಗವಾಗಿ ಭವ್ಯ ಸ್ವಾಗತ ದೊಂದಿಗೆ ವೆಂಕಟ್ರಮಣ ದೇವಸ್ಥಾನ ರಥಬೀದಿ ಮಾರ್ಗವಾಗಿ ಮುಂದೆ ಸಾಗಿತು.

ವರದಿ:ಅರುಣ ಭಟ್ ಕಾರ್ಕಳ

error: