
ಕಾರ್ಕಳ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನ ಕುಕ್ಕುಂದೂರು ಕಾರ್ಕಳ, ವರ್ಷಂಪ್ರತಿ ನಡೆಯುವ ಗುಳಿಗ ನೇಮೋತ್ಸವ ಇಂದು ರಾತ್ರಿ 8.30 ಕ್ಕೆ ಗಗ್ಗರ ಸೇವೆ 9.30 ಕ್ಕೆ ಅನ್ನಸಂತರ್ಪಣೆ ಜರಗಲಿರುವುದು.
ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾರ್ಕಳ ಪೊಲೀಸ್ ಉಪಾದೀಕ್ಷಕರು,ಕಾರ್ಕಳ ಪೊಲೀಸ್ ವೃತ ನಿರೀಕ್ಷಕರು ,ಕಾರ್ಕಳ ನಗರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕೋರಿದ್ದಾರೆ
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ