May 4, 2024

Bhavana Tv

Its Your Channel

ಇಂದು ಗುಡ್ಡೆ ಗುಳಿಗ ದೈವಸ್ಥಾನ ಕುಕ್ಕುಂದೂರಿನಲ್ಲಿ ಗುಳಿಗ ನೇಮೋತ್ಸವ

ಕಾರ್ಕಳ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನ ಕುಕ್ಕುಂದೂರು ಕಾರ್ಕಳ, ವರ್ಷಂಪ್ರತಿ ನಡೆಯುವ ಗುಳಿಗ ನೇಮೋತ್ಸವ ಇಂದು ರಾತ್ರಿ 8.30 ಕ್ಕೆ ಗಗ್ಗರ ಸೇವೆ 9.30 ಕ್ಕೆ ಅನ್ನಸಂತರ್ಪಣೆ ಜರಗಲಿರುವುದು.
ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾರ್ಕಳ ಪೊಲೀಸ್ ಉಪಾದೀಕ್ಷಕರು,ಕಾರ್ಕಳ ಪೊಲೀಸ್ ವೃತ ನಿರೀಕ್ಷಕರು ,ಕಾರ್ಕಳ ನಗರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕೋರಿದ್ದಾರೆ

ವರದಿ: ಅರುಣ ಭಟ್ ಕಾರ್ಕಳ

error: