ಹೊನ್ನಾವರ : ಉತ್ತರಕನ್ನಡ ಜಿಲ್ಲಾ ಮಾಜಿ ಉತ್ಸುವಾರಿ ಸಚಿವರಾದ ಹಾಗು ಹಾಲಿ ಶಾಸಕ ಆರ್.ವಿ. ದೇಶಪಾಂಡೆಯವರು ಮಂಕಿ ಪಿಹೆಚ್ಸಿ ಗೆ ಉಚಿತವಾಗಿ ನೀಡಿದ ಸುಮಾರು ೧೦ ಆಕ್ಷಿಮೀಟರ್ಗಳನ್ನು., ಮಾಜಿ ಶಾಸಕ ಮಂಕಾಳ್ ವೈದ್ಯರ ನಿರ್ದೇಶನ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಾಮನ್ ನಾಯ್ಕರು, ಕಾಂಗ್ರೆಸ್ ಡಿಜಿಟಲ್ ವಿಭಾಗ ಸಂಚಾಲಕರದ ಗಜು ನಾಯ್ಕ, ಮಾಜಿ ತಾಲೂಕ ಪಂಚಾಯತ ಸದಸ್ಯ ರಾಜು ಮತ್ತು ಅಣ್ಣಯ್ಯ ನಾಯ್ಕ, ಮಂಕಿ ಕಾಂಗ್ರೆಸ್ ಘಟಕದ ಗಿರೀಶ ನಾಯ್ಕ, ಹಳೆಮಠ ಕಾಂಗ್ರೆಸ್ ಘಟಕದ ಭಾಸ್ಕರ್ ನಾಯ್ಕ, ತಾಲೂಕ ಕಾಂಗ್ರೆಸ್ ಘಟಕದ ಶ್ರೀಮತಿ ಉಷಾ ಕೃಷ್ಣ ನಾಯ್ಕ, ಮಾರುತಿ ಮೊಗೇರ್ ಇವರೆಲ್ಲ ಸೇರಿ ಇಂದು ಮಂಕಿ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಡಾ. ದಿನೇಶ ರವರಿಗೆ ನೀಡಿದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ