March 14, 2025

Bhavana Tv

Its Your Channel

ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ವಾಪ್ತಿಯ ಮುಟ್ಟಿಳಿ ಗ್ರಾಮ ಪಂಚಾಯತ್ ಮಟ್ಟದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ

ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ವಾಪ್ತಿಯ ಮುಟ್ಟಿಳಿ ಗ್ರಾಮ ಪಂಚಾಯತ್ ಮಟ್ಟದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವು ಭಾನುವಾರ ಸಾರ್ವಜನಿಕ ಗಣೇಶ ಮಂಟಪದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಮಂಕಾಳ್ ವೈದ್ಯ ರವರು ಉದ್ಘಾಟನೆ ಮಾಡಿದರು. ಮುಟ್ಟಳಿ ತಾಲ್ಲೂಕ ಪಂಚಾಯಿತಿ ಮಾಜಿ ಸದಸ್ಯ ರಾದ ಮಿನಾಕ್ಷಿ ನಾಯ್ಕ ವಹಿಸಿದ್ದರು. ಅತಿಥಿಗಳಾಗಿ ಬ್ಲಾಕ್ ,ಅಧ್ಯಕ್ಷರಾದ ಸಂತೋಷ ನಾಯ್ಕ್, ಅಲ್ಪಸಂಖ್ಯಾತರ ಅಧ್ಯಕ್ಷರಾದ ಮಾಜಿದ್ ಕಿಸಾನ್ ಸಂಘದ ಅಧ್ಯಕ್ಷರಾದ ನಾರಾಯಣ ನಾಯ್ಕ ಪಂಚಾಯಿತ ಸದಸ್ಯರಾದ ಗಣಪತಿ ನಾಯ್ಕ ರಾಜು ಗೊಂಡ ಹಾಗೂ ಭಟ್ಕಳ ಬ್ಲಾಕ್ ಸಮಿತಿಯ ಹಿಂದುಳಿದ ವರ್ಗದ ಮಹಾಬಲೆಶ್ವರ ನಾಯ್ಕ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಸಮಿತಿಯ ಅಧ್ಯಕ್ಷರಾದ ನಯನಾ ನಾಯ್ಕ್ ಸದಸ್ಯರಾದ ದೇವಿದಾಸ್ ಆಚಾರಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಸತೀಶ್ ಆಚಾರಿ, ಆನಂದ ನಾಯ್ಕ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಗಣಪತಿ ನಾಯ್ಕ ಉಪಸ್ಥಿತರಿದ್ದರು.

error: