
ಭಟ್ಕಳ ; ಶ್ರೇಯಾ ರವಿ ಖಾರ್ವಿ ಬಂದರ ಭಟ್ಕಳ, ಸಿದ್ದಾರ್ಥ ಕಾಲೇಜಿಗೆ ದ್ವಿತೀಯ ಪಿಯುಸಿ ಕಾಮರ್ಸ್ ನಲ್ಲಿ ಪ್ರಥಮ ಸ್ಥಾನ. ಭಟ್ಕಳದ ಸಿದ್ಧಾರ್ಥ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸನಲ್ಲಿ ಇಲ್ಲಿಯ ಬಂದರಿನ ಶ್ರೇಯಾ ರವಿ ಖಾರ್ವಿಯವರು ಶೇ95% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದು ಪಾಲಕರಿಗೆ ಹಾಗೂ ವಿದ್ಯಾ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಭಟ್ಕಳ ಬೆಳ್ನಿಯ ಶ್ರೀ ವಹನಮತಿ ಪ್ರೇಮಾ ಮತ್ತು ರವಿ ಓಮಯ್ಯ ಖಾರ್ವಿ ಪುತ್ರಿಯಾಗಿದ್ದಾಳೆ. ಇವಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ