
ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ (ರಿ) ಬೆಂಗಳೂರು. ಭಟ್ಕಳ ತಾಲೂಕಾ ಶಾಖೆ ಇದರ ನೂತನ ಪದಾಧಿಕಾರಿಗಳನ್ನು ವಸಂತರಾಯ ವಿ ಗಾಂವಕರ ಪ್ರಾಂಶುಪಾಲರ ಉಪಸ್ಥಿತಿಯಲಯಲ್ಲಿ ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಸರಕಾರಿ ಪದವಿ ಪೂರ್ವ ಕಾಲೇಜು ಹಡೀನ ಭಟ್ಕಳ, ಕಾಯಾ9ಧ್ಯಕ್ಷರಾಗಿ ಗಣೇಶ ಯಾಜಿ ಅಂಜುಮನ ಪಿ ಯು ಕಾಲೇಜು ಭಟ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ ಶೆಟ್ಟಿ ಜನತಾ ವಿದ್ಯಾಲಯ ಶಿರಾಲಿ, ಖಜಾಂಚಿಯಾಗಿ ಗುರುರಾಜ ಎಂ.ಎಸ್. ಅಂಜುಮನ ಪಿ ಯು ಕಾಲೇಜು ಭಟ್ಕಳ ಇವರುಗಳನ್ನು ಸವಾ9ನುಮತದಿಂದ ಆಯ್ಕೆ ಮಾಡಲಾಗಿದೆ.



More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ