April 27, 2024

Bhavana Tv

Its Your Channel

ಹೊನ್ನಾವರದಲ್ಲಿ 84.17% ಮತದಾನ

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ 2022ಕ್ಕೆ ಸಂಬoಧಿಸಿದoತೆ ಮತದಾನ ಕಾರ್ಯಯು ಮುಕ್ತಾಯಗೊಂಡಿದ್ದು ಹೊನ್ನಾವರದಲ್ಲಿ 84.17% ಮತದಾನವಾಗಿರುತ್ತದೆ

ಹೊನ್ನಾವರ ; ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ 2022ಕ್ಕೆ ಸಂಬAಧಿಸಿದAತೆ ಹೊನ್ನಾವರ ತಾಲೂಕಿನ ಮತಗಟ್ಟೆ ಸಂಖ್ಯೆ 9 ಸರಕಾರಿ ಫ್ರೌಡಶಾಲೆ ಪ್ರಭಾತನಗರದಲ್ಲಿ ಮತದಾನ ಕಾರ್ಯಯು ಮುಕ್ತಾಯಗೊಂಡಿದ್ದು ಮತದಾನ ಶಾಂತ ರೀತಿಯಿಂದ ಸಡೆದಿದ್ದು ಯಾವುದೇ ಅಹಿತಕರ ಘಟಣೆ ನಡೆಯದೆ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಶಾಂತವಾಗಿರುತ್ತದೆ ಎನ್ನುವ ಮಾಹಿತಿಯನ್ನು ಹೊನ್ನಾವರ ತಹಶಿಲ್ದಾರ ನಾಗರಾಜ ನಾಯ್ಕಡ್ ಮಾದ್ಯಮಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಒಟ್ಟು 360 ಮತದಾರರಿದ್ದು 303 ಮತ ಚಲಾವಣೆಗೊಂಡಿದ್ದು 84.17% ಮತದಾನವಾಗಿರುತ್ತದೆ.

error: