May 19, 2024

Bhavana Tv

Its Your Channel

ರಕ್ತ ದಾನ ಶಿಭಿರ

ಹೊನ್ನಾವರ ; ರೋಟರಿ ಕ್ಲಬ್ ಹೊನ್ನಾವರ ಹಾಗು ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಆಶ್ರಯದಲ್ಲಿ ಹೊನ್ನಾವರದ ಡಾ. ವಿ.ಕೆ.ಬಿ ಬಳ್ಕೂರ ಮೆಮೋರಿಯಲ್ ಆಸ್ಪತ್ರೆಯಲ್ಲಿ ರಕ್ತ ದಾನ ಶಿಭಿರವನ್ನು ಹಮ್ಮಿಕೊಳ್ಳಲಾಯಿತು.
ಶಿಭಿರದಲ್ಲಿ ಸಾರ್ವಜನಿಕರು, ರೋಟರಿ ಹೊನ್ನಾವರದ ಸದಸ್ಯರು ಹಾಗು ವೈದ್ಯರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು 45 ಯುನಿಟ್ ರಕ್ತದಾನವನ್ನು ಮಾಡಿದರು.
ಈ ಸಂಧರ್ಬದಲ್ಲಿ ರೋಟರಿ ಹೊನ್ನಾವರದ ಅಧ್ಯಕ್ಷರಾದ ಮಹೇಶ ಕಲ್ಯಾಣಪುರ, ಐ.ಎಂ.ಎ ಅದ್ಯಕ್ಷರಾದ ಡಾ.ವಿಶಾಲ್, ರೊ.ಡಾ ಗಾಯತ್ರಿ ಗುನಗಾ, ರೊ.ಸ್ಟಿಫನ್ ರೊಡ್ರಿಗೀಸ್, ರೊ.ಡಾ. ಕಿರಣ ಬಳ್ಕೂರ, ರೊ.ಡಾ. ಪ್ರತಿಭಾ ಬಳ್ಕೂರ, ರೊ.ಡಾ. ಗೌತಮ ಬಳ್ಕೂರ, ರೊ. ಎಂ.ಎA ಹೆಗ್ಡೆ ಉಪಸ್ತಿತರಿದ್ದರು.

error: