May 4, 2024

Bhavana Tv

Its Your Channel

ಕಾರವಾರದ ವಿಜ್ಞಾನ ಉಪಕೇಂದ್ರದಲ್ಲಿ ಕಡಲ ಜೇವಿವೈವಿದ್ಯತೆ ಮಾಹಿತಿ ಕೇಂದ್ರ

ಕಾರವಾರದ ವಿಜ್ಞಾನ ಉಪಕೇಂದ್ರದಲ್ಲಿ, ಅರಣ್ಯ ಇಲಾಖೆ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ & ಮರೈನ್ ಘಟಕದ ವತಿಯಿಂದ ನಿರ್ಮಿಸಿದ ಕಡಲ ಜೇವಿವೈವಿದ್ಯತೆ ಮಾಹಿತಿ ಕೇಂದ್ರ. ವನ್ನು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ವಸಂತ ರೆಡ್ಡಿ ಕೆ.ವಿ ರವರು ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದರು.

ಕಾರ್ಯಕ್ರಮ ದಲ್ಲಿ ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ|| ಪ್ರಶಾಂತ ಕುಮಾರ ಕೆ.ಸಿ., ಸಾಮಾಜಿಕ ಅರಣ್ಯ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಶ್ರೀ ಮಂಜುನಾಥ ನಾವ್ವಿ, ವಲಯ ಅರಣ್ಯ ಅಧಿಕಾರಿ ಗಳಾದ ರಾಘವೇಂದ್ರ ನಾಯ್ಕ, ಪ್ರಮೋದ ನಾಯ್ಕ, ವಿಶ್ವನಾಥ ನಾಯ್ಕ,ಗಜಾನನ ನಾಯ್ಕ,ಉಪ ವಲಯ ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ ಕಟ್ಟಿಮನಿ,ಅಭಿಷೇಕ್, ಕಡಲ ಜೀವಿ ಶಾಸ್ತ್ರ ವಿಭಾಗ ದ ಜೆ ಎಲ್ ರಾಥೋಡ್, ಶಿವಕುಮಾರ ಹರಗಿ,ಸೈನ್ಸ್ ಸೆಂಟರಿನ ವಿಜ್ಞಾನಿ ಸಂಜೀವ ದೇಶಪಾಂಡೆ ವಿದ್ಯಾರ್ಥಿಗಳು ಹಾಜರಿದ್ದರು.
ಮಾಹಿತಿ ಕೇಂದ್ರ ದಲ್ಲಿ ಉತ್ತರ ಕನ್ನಡ ದ ಕಾಂಡ್ಲಾ ವೈವಿದ್ಯತೆ, ಕಡಲಾಮೆ ಗಳ ಜೇವನ ಚಕ್ರ, ಡೊಲ್ಪಿನ್.ವಿವಿಧ ಸಮುದ್ರ ಜೇವಿಗಳು, ಹವಳ ಗಳ ಸಂಪೂರ್ಣ ಮಾಹಿತಿ, ಅಳವಡಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಡಿಸಿಎಪ್ ಪ್ರಶಾಂತ ಕುಮಾರ ಅವರು ತಿಳಿಸಿದರು.

error: