ಕುಮಟಾ: ಕುಮಟಾ ಪೋಲೀಸರ ಬಿರುಸಿನ ಕಾರ್ಯಾಚರಣೆ ಮೀನು ಸಾಗಣೆ ಹೆಸರಿನಲ್ಲಿ ಹಾನಗಲ್‌ನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಕಂಟೇನರ್‌ನಲ್ಲಿ ೩ ಟನ್ ಗೋಮಾಂಸ ಪತ್ತೆಯಾಗಿದೆ.
ಹೊಳೆಗದ್ದೆ ಟೋಲ್ ಗೆಟ್ ಬಳಿ ಮೀನು ಸಾಗಣೆ ಹೆಸರಿನಲ್ಲಿ ಹಾನಗಲ್ ನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಕಂಟೇನರ್ ನಲ್ಲಿ ೩ ಟನ್ ಗೋಮಾಂಸ ಕುಮಟಾ ಪೊಲೀಸ್ ರು ಪತ್ತೆ ಹಚ್ಚಿದ್ದಾರೆ.ಟೊಲ್ ಗೇಟ್ ಬಳಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ .ಸುಮಾರು ಬೆಳಗ್ಗೆ ೮ ಘಂಟೆ ಗೆ ಪಿ ಎಸ್ ಐ ಆನಂದಮೂರ್ತಿ ಹಾಗೂ ರವಿ ಗುಡ್ಡೆ ಸೇರಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಈ ಕುರಿತು ಕಂಟೇನರ್ ಚಾಲಕ ಹಾನಗಲ್ ನಿವಾಸಿ ಮಹಮ್ಮದ ಶಾಹೀದ್ ಬಂಧಿಸಿ ಪ್ರಕರಣವನ್ನು ಕುಮಟಾ ಪೋಲಿಸರು ತನಿಖೆ ಕೈಗೊಂಡಿದ್ದಾರೆ,
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ